ಜಿಲ್ಲೆ

ಬೆಳಗಾವಿ

ಸಮಸ್ಯೆ ಇದ್ದರೆ ಎಸ್ಪಿಯವರಿಗೆ ಡೈರೆಕ್ಟ ಫೋನ್ ಮಾಡ್ರಿ ….!

ಬೆಳಗಾವಿ : ಪೊಲೀಸರು ಅಂದ್ರೆ ಮಾರುದ್ದ ಜಿಗಿಯುವ ಜನರು, ಅದೆಷ್ಟೋ ವರ್ಷಗಳಿಂದ ಅನುಭವಿಸುವ ಸಮಸ್ಯೆಗಳನ್ನು ಯಾರೊಂದಿಗೂ ಹೇಳಿಕೊಳ್ಳದೆ ಕೊರಗುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರ ನೀಡಲು ನಮ್ಮ ಬೆಳಗಾವಿ ಜಿಲ್ಲಾ...

ಬೆಳಗಾವಿ

ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆ

ಬೆಳಗಾವಿ: ಯುವಕನೊಬ್ಬ  ಆತ್ಮಹತ್ಯೆ ಮಾಡಿಕೊಂಡ ಘಟನೆ  ತಾಲೂಕಿನ ಬಸರೀಕಟ್ಟಿ ಗ್ರಾಮದಲ್ಲಿ ನಡೆದಿದೆ.ಲಕ್ಷ್ಮಣ ದಿಲೀಪ ನಾಗರೋಳಿ ( 32) ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಯುವಕ. ಎರಡು ದಿನಗಳಿಂದ ಮನೆಗೆ ಬಂದಿರಲಿಲ್ಲ ಎಂದು...

ಗದಗ

ಹರಕೆಗೆ ಹೊರಟವರು ಮಸಣಕ್ಕೆ ಸೇರಿದರು  

ಗದಗ: ಕಳೆದ ಹಲವಾರು ವರ್ಷಗಳಿಂದ ಮಕ್ಕಳಿಲ್ಲದ ಕಾರಣಕ್ಕೆ ದೇವರಿಗೆ ಹರಕೆ ಹೊತ್ತು ಬೈಕ್ ನಲ್ಲಿ ಬರುತ್ತಿದ್ದ ದಂಪತಿಗೆ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನರಗುಂದ ತಾಲೂಕಿನಲ್ಲಿ ನಡೆದಿದೆ....

ಬೆಳಗಾವಿ

ನಿಪ್ಪಾಣಿಯಲ್ಲಿ ನವಜಾತ ಶಿಶು ಪತ್ತೆ 

ನಿಪ್ಪಾಣಿ: ನಗರದ ಖಾಸಗಿ ಶಾಲೆಯ ಹತ್ತಿರ ನವಜಾತ ಶಿಶು ಬಿಟ್ಟುಹೋಗಿರುವ ಘಟನೆ ಗುರುವಾರ ಬೆಳಿಗ್ಗೆ  ನಡೆದಿದೆ. ನಿಪ್ಪಾಣಿ ನಗರದ ಹೊರವಲಯದಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆ ಬೆಳಿಗ್ಗೆ ವಾಯು...

ಬೆಳಗಾವಿ

ಗೋಕಾಕ್ ನಲ್ಲಿ 2 ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ

ಗೋಕಾಕ : ಗೋಕಾಕ ಪುರಸಭೆಯ ವತಿಯಿಂದ ಸಾರ್ವಜನಿಕರಿಗಾಗಿ ಪ್ರಕಟಣೆಯೊಂದನ್ನು ಹೊರಡಿಸಲಾಗಿದೆ. ಶುಕ್ರವಾರ ದಿ.25-11-2022 ಹಾಗೂ ಶನಿವಾರ ದಿ.26-11-2022 ರಂದು ಗೋಕಾಕ ನಗರದಲ್ಲಿ ನೀರು ಸರಬರಾಜು ಇರುವುದಿಲ್ಲ. ಗೋಕಾಕ ನಗರದ...

ಬೆಳಗಾವಿಬೆಳಗಾವಿ ನಗರ

ಸತೀಶ್ ಜಾರಕಿಹೊಳಿ‌ಯವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಬೆಳಗಾವಿ: ಕಡೋಲಿ‌‌ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೇದನೂರ, ಮನ್ನಿಕೇರಿ ಹಾಗೂ ಹಂದಿಗನೂರ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಶಾಸಕ ಸತೀಶ್ ಜಾರಕಿಹೊಳಿ‌ ಚಾಲನೆ ನೀಡಿದರು. ಈ...

ಬೆಳಗಾವಿಬೆಳಗಾವಿ ನಗರ

ಬೆಳಗಾವಿ:ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು!

ಬೆಳಗಾವಿ: ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಮರಾಠಾ ಮಂಡಲ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಕಾರು ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ...

ಬೆಳಗಾವಿಬೆಳಗಾವಿ ನಗರ

ಉಗ್ರ ಚಟುವಟಿಕೆಗಳು ಕಾಂಗ್ರೆಸನ ಪಾಪದ ಕೂಸು : ಪಿ‌.ರಾಜೀವ 

ಬೆಳಗಾವಿ :ಇಂದು ಸರ್ಕ್ಯೂಟ್ ಹೌಸ ನಲ್ಲಿ  ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತಾಂಡಾ ಅಭಿವೃದ್ಧಿ ನಿಗಮ ಮಂಡಳದ ಅಧ್ಯಕ್ಷ ಪಿ.ರಾಜೀವ ಕಾಂಗ್ರೆಸ್ ನ ತುಷ್ಟಿಕರಣದ ಮನಸ್ಥಿತಿಯಿಂದ ಭಾರತ ಭಯೋತ್ಪಾದನಾ ಚಟುವಟಿಕೆಯಿಂದ...

ಬೆಳಗಾವಿ

ಕನ್ನಡದ  ಜಾತ್ರೆಯಲ್ಲಿ ಡಾಲಿ,ಧ್ರುವ ಸರ್ಜಾ ಭಾಗಿ

ಹುಕ್ಕೇರಿ : ಹುಕ್ಕೇರಿ ಪಟ್ಟಣದಲ್ಲಿ ಇಂದು ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ರಾಜ್ಯೋತ್ಸವ ಮೆರವಣಿಗೆಯಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹುಕ್ಕೇರಿಯಲ್ಲಿ ಇಂದು ಅದ್ದೂರಿ ಕನ್ನಡ ಹಬ್ಬವನ್ನು ಆಚರಿಸಲು...

ಬೆಳಗಾವಿ

ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಸಾರ್ವಜನಿಕರಿಂದ ಆಕ್ರೋಶ

ಖಾನಾಪುರ: ಖಾನಾಪುರ-ಧಾರವಾಡ ಮಧ್ಯೆ ಸಂಚರಿಸುವ ಬಸ್ಸಿನ ದರವನ್ನು ಏಕಾಏಕಿ ದುಪ್ಪಟ್ಟು ವಸೂಲಿ ಮಾಡುತ್ತಿರುವ ಧಾರವಾಡ ಸಾರಿಗೆ ಘಟಕದ ಅಧಿಕಾರಿಗಳ ಮೇಲೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ  ಖಾನಾಪುರದಿಂದ ಧಾರವಾಡಕ್ಕೆ...

1 … 93 94 95 … 108
Page 94 of 108
error: Content is protected !!