TV24 News Desk

TV24 News Desk
1477 posts
ಜಿಲ್ಲೆಬೆಳಗಾವಿರಾಜಕೀಯ

ಮೊನ್ನೆ ಅಲ್ಲಿ ನಿನ್ನೆ ಇಲ್ಲಿ ನಾಳೆ ಮತ್ತಿನ್ನೆಲ್ಲಿ? ನಿರ್ದೇಶಕರೆ ಆಕ್ಚೂಲಿ ಎನ್ ನಿಮ್ ಉದ್ದೇಶ? 

ಬೆಳಗಾವಿ: ಮೊನ್ನೆ ಮೊನ್ನೆಯಷ್ಟೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿರುವ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನೀವೆ ನಡೆಸಿಕೊಂಡು ಹೋಗಬೇಕು ಎಂದು ರಮೇಶ್ ಕತ್ತಿ ಹಾಗೂ ಎಬಿ...

ಜಿಲ್ಲೆಬೆಳಗಾವಿ

ಕೊಕಟನೂರು ಯಲ್ಲಮ್ಮನಿಗೆ ಜಲದಿಗ್ಬಂಧನ ನೀರಲ್ಲಿಯೇ ಕೈಂಕರ್ಯ!

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ಸುಕ್ಷೇತ್ರ ಕೊಕಟನೂರು ಯಲ್ಲಮ್ಮ ಕ್ಷೇತ್ರದಲ್ಲಿ ಮಳೆಯ ಅವಾಂತರ ಹೆಚ್ಚಾಗಿದೆ. ಕೊಕಟನೂರು ಯಲ್ಲಮ್ಮನ ದೇವಸ್ಥಾನಕ್ಕೆ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಳೆದ...

ಕ್ರೈಂಜಿಲ್ಲೆಬೆಳಗಾವಿ

ಅಂಗಡಿಗೆ ನುಗ್ಗಿ ಬೀಡಿ ಸಿಗರೇಟ್ ಚಿಲ್ಲರೆ ಹಣ ಕದ್ದ ಲೋ ಕ್ಲಾಸ್ ಖದೀಮರು

ಬೆಳಗಾವಿ: ಸಾಮಾನ್ಯವಾಗಿ ಅಂಗಡಿಗಳಿಗೆ, ಮಳಿಗೆಗಳಿಗೆ ಕನ್ನ ಹಾಕುವ ಖದೀಮರು ಬಂಗಾರ,ಬೆಳ್ಳಿ, ದೊಡ್ಡ ಮೊತ್ತದ ಹಣವನ್ನು ಕದ್ದು ಹೋಗ್ತಾರೆ. ಆದರೆ ಇಲ್ಲೊಂದು ಕಡೆ ಪಾನ್ ಶಾಪ್ ಅಂಗಡಿಗೆ ಕನ್ನ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ತಂದೆಯ ನೆನಪಿನ ಕಾರನ್ನು ಎಂಎಲ್ಐಆರ್ಸಿಗೆ ನೀಡಿದ ಪ್ರಭಾಕರ್ ಕೋರೆ!

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ತಮ್ಮ ಮನೆಯಲ್ಲಿದ್ದ 1934 ಮಾಡೆಲ್ ಪೋರ್ಡ್ ಸಲೂನ್ ಕಾರನ್ನು ಬೆಳಗಾವಿ ಮರಾಠಾ ಲೈಟ್ ಇನ್ಫಾö್ಯಂಟ್ರಿ ರೆಜಿಮೆಂಟಲ್ ಸೆಂಟರ್ (ಎಂಎಲ್‌ಐಆರ್‌ಸಿ)ಗೆ...

ಬೆಳಗಾವಿಬೆಳಗಾವಿ ನಗರರಾಜ್ಯ

ಬೆಳಗಾವಿ ಬೆಂಗಳೂರು ವಂದೇ ಭಾರತ್ ರೈಲಿಗೆ ನಾಳೆ ಮೋದಿ ಚಾಲನೆ-ಶೆಟ್ಟರ್

ಬೆಳಗಾವಿ: ಬೆಳಗಾವಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿ ನಡೆಸಿ ನಾಳೆಯಿಂದ ಬೆಳಗಾವಿ-ಬೆಂಗಳೂರು ನಡುವೆ ಹೊಸ ವಂದೇ ಭಾರತ್ ಸಂಚಾರ ಆರಂಭವಾಗಲಿದೆ ಎಂದು ಮಾಹಿತಿ ‌ನೀಡಿದರು.ವಂದೇ ಭಾರತ್ ರೈಲು...

ಬೆಳಗಾವಿಬೆಳಗಾವಿ ನಗರ

ನಾಲ್ಕು ತಿಂಗಳ ಹಿಂದೆ ಮದುವೆ!ಮೂರು ತಿಂಗಳ ಗರ್ಭಿಣಿ!ನೇಣಿಗೆ ಶರಣಾದ ಕಾರಣವೇ ನಿಗೂಢ!

ಬೆಳಗಾವಿ: ಬೆಳಗಾವಿಯಲ್ಲಿ ಮೂರು ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರು ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ನಿವಾಸಿ ಅನೀತಾ ನೀಲೇಶ್ ನೀಲದಕರ್(25) ಮನೆಯಲ್ಲಿ ನೇಣು ಬಿಗಿದ...

ಕ್ರೈಂಜಿಲ್ಲೆಬೆಳಗಾವಿ

ಗ್ಯಾಸ್ ಸಿಲಿಂಡರ್ ಸ್ಪೋಟ ತಪ್ಪಿದ ಭಾರಿ ಅನಾಹುತ ಮುನವಳ್ಳಿಯಲ್ಲಿ ಘಟನೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಸಿಲಿಂಡರ್ ಸ್ಪೋಟವಾಗಿ ಬೇಕರಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ.ಮುನವಳ್ಳಿ ಪಟ್ಟಣದ ಸಿಂಧೋಗಿ ಕೆಇಬಿ ಸರ್ಕಲ್ ಬಳಿ...

ಜಿಲ್ಲೆಬೆಳಗಾವಿ

ಉಗರಗೋಳದಲ್ಲಿ ಧಾರಾಕಾರ ಮಳೆ ಯಲ್ಲಮ್ಮನ ಕ್ಷೇತ್ರಕ್ಕೆ ಹೊರಟಿದ್ದ  ಭಕ್ತರು ಕಂಗಾಲು

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಉಗರಗೋಳ–ಯಲ್ಲಮ್ಮನಗುಡ್ಡ ಮಾರ್ಗದಲ್ಲಿನ ಹಳ್ಳ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಸಂಚಾರ ಸ್ಥಗಿತಗೊಂಡಿದ್ದು,...

ಜಿಲ್ಲೆಬೆಳಗಾವಿ

ನೋಡ ನೋಡ್ತಿದ್ದಂತೆ ಕಾರಿನ ಮೇಲೆ ಉರುಳಿದ ಗೋಡೆ ಗೋಕಾಕದಲ್ಲಿ ಘಟನೆ!

ಬೆಳಗಾವಿ; ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಸೋಮವಾರ ಪೇಟೆಯಲ್ಲಿ ಭಾರಿ ಅನಾಹುತ ಒಂದು ಅದೃಷ್ಟವಶಾತ್ ತಪ್ಪಿದೆ. ಚಲಿಸುತ್ತಿದ್ದ ಕಾರಿನ ಮೇಲೆಯೇ ನೋಡ ನೋಡ್ತಿದ್ದಂತೆ ಬೃಹತ್ ಗೊಡೆಯೊಂದು ಬಿದ್ದಿದೆ....

ಜಿಲ್ಲೆಬೆಳಗಾವಿಬೆಳಗಾವಿ ನಗರ

ವ್ಯವಸ್ಥೆಯ ಜನ್ಮ ಜಾಲಾಡಿದ ಲೋಕಾ ನ್ಯಾಯಮೂರ್ತಿ ಬಿ ಎಸ್ ಪಾಟೀಲ್

ಬೆಳಗಾವಿ: ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿದರು.ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೂರು ದಿನಗಳಿಂದ ಜಿಲ್ಲೆಯಲ್ಲಿ ಪರಿಶೀಲನೆ ಮಾಡಿದ್ದೇವೆ ಎಂದು ಮಾತು...

1 21 22 23 148
Page 22 of 148
error: Content is protected !!