ಮಹಾ ಸಂಸದ ಹಾಗು ಮುಖಂಡರನ್ನು ಗಡಿಯಲ್ಲಿ ತಡೆದು ವಾಪಸ್ ಕಳುಹಿಸಿದ ಖಾಕಿ ಪಡೆ
ಬೆಳಗಾವಿ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಭಾನುವಾರವೇ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದರು. ಆದರೂ ಸಹಿತ ಕರ್ನಾಟಕ ಸರಕಾರದ ವಿರುದ್ಧ ಎಂಇಎಸ್ ಆಯೋಜಿಸಿರುವ ಮಹಾಮೇಳಾವಕ್ಕೆ ಭಾಗವಹಿಸಲು ಆಗಮಿಸಲೆತ್ನಿಸಿದ ಕೊಲ್ಲಾಪುರ ಸಂಸದ ಧೈರ್ಯಶೀಲ...





