ಬೆಳಗಾವಿಬೆಳಗಾವಿ ನಗರ

ವಿಜಯಲಕ್ಷ್ಮಿಯವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ 

ಬೆಳಗಾವಿ: ಸಾಮಾಜಿಕ ಕಾರ್ಯಕರ್ತೆ ಬೆಳಗಾವಿಯ ಹೆಮ್ಮೆಯ ಮಗಳು ಶ್ರೀಮತಿ ವಿಜಯಲಕ್ಷ್ಮಿ ಗಣೇಶ ನಾಯಕ ಅವರಿಗೆ ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಇತ್ತೀಚಿಗೆ ತಮಿಳುನಾಡಿನ ಹೊಸೂರು ಕ್ಲಾರೆಸ್ಟಾ ಹೊಟೆಲನಲ್ಲಿ ನಡೆದ ಸಮಾರಂಭದಲ್ಲಿ ಏಷಿಯನ್ ವೇದಿಕಾ ರಿಸರ್ಚ್ ಯೂನಿವರ್ಸಿಟಿ ವತಿಯಿಂದ  ಜನೆವರಿ 28 ರಂದು ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಂದ ಮಕ್ಕಳಿಗೆ ಭರತ್ ನಾಟ್ಯ, ದೇಶ ಭಕ್ತಿಗೀತೆ, ಜಾನಪದ ನೃತ್ಯ,ಶಿಕ್ಷಣಕ್ಷೇತ್ರದಲ್ಲೂ ಸಹ ಮೆಚ್ಚುಗೆ ವ್ಯಕ್ತ ಪಡಿಕೊಂಡಿದ್ದಾರೆ.  ಶ್ರೀಮತಿ ವಿಜಯಲಕ್ಷ್ಮಿ ಗಣೇಶ ನಾಯಕ  ಅವರು ಕಳೆದ 22 ವರ್ಷಗಳಿಂದ ತಮ್ಮನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮಹಿಳಾ ಸಬಲೀಕರಣಕ್ಕಾಗಿ ದುಡಿಯುತ್ತ ಬಂದಿದ್ದಾರೆ. ಹೀಗೆ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀಮತಿ ವಿಜಯಲಕ್ಷ್ಮಿ ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದಕ್ಕಾಗಿ ಇವರ ಶಿಷ್ಯ ವೃಂದ ಹಾಗೂ ಬೆಳಗಾವಿಯ ಮಹಿಳಾ ಸಂಘದವರು ಅಭಿನಂದನೆ ಸಲ್ಲಿಸಿದ್ದಾರೆ.
TV24 News Desk
the authorTV24 News Desk

Leave a Reply