Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಕುಡಿದ ಮತ್ತಿನಲ್ಲಿ ಕೆರೆಗೆ ದುಮಕಿ ೩ ಜನ ನೀರು ಪಾಲು

ಬೆಳಗಾವಿ:  ಕುಡಿದ ಮತ್ತಿನಲ್ಲಿ ಖಡಿ ಮಷಿನ್ ಕಲ್ಲಿನ ಕ್ವಾರಿಯಲ್ಲಿ ನೀರಿನ ಆಳಕ್ಕಿಳಿಸಿದ ಮೂವರು ನೀರುಪಾಲಾಗಿರುವ ದುರಂತ ಕಾಕತಿಯಲ್ಲಿ ಸಂಭವಿಸಿದೆ.ಅನಗೋಳ ಗ್ರಾಮದ ರಘುನಾಥ್ ಪೇಟ್ (22), ಸತೀಶ ಹನುಮಪ್ಪಾ ಹನಮ್ಮನವರ ಕೆರೆಪಾಲಾಗಿದ್ದಾರೆ.ಖಡಿ ಮಷಿನ್ ಕಲ್ಲಿನ ಕ್ವಾರಿಯಲ್ಲಿ ಪದೇ ಪದೇ ಅನಾಹುತ ಸಂಬಂಧಿಸುತ್ತಿದ್ದು ಕ್ರಮ ಜಗರಿಸುವಂತೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಕಾಕತಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. SDRF ತಂಡದಿಂದ ಶೋದ ಕಾರ್ಯ ನಡೆದಿದೆ.

 

TV24 News Desk
the authorTV24 News Desk

Leave a Reply

error: Content is protected !!