Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಪೀರನವಾಡಿಯಲ್ಲಿ ಯುವಕನ ಬರ್ಬರ ಕೊಲೆ 

ಬೆಳಗಾವಿ: ಪೀರನವಾಡಿಯಲ್ಲಿರುವ ಜೈನ ಕಾಲೇಜು ಮೈದಾನದ ಪಕ್ಕದ ಖುಲ್ಲಾ ಜಾಗದಲ್ಲಿ ಯುವಕನ ಬರ್ಬರ ಹತ್ಯೆ ಗುರುವಾರ ರಾತ್ರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಳೆದ ರಾತ್ರಿ ಪಾರ್ಟಿಗೆಂದಿ ಬಂದ  ಯುವಕರು ಮದ್ಯದ ಅಮಲಿನಲ್ಲಿ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ಹೋಗಿ ಯುವಕನ ಹತ್ಯೆಯಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹತ್ಯೆಯಾದ ಯುವಕನನ್ನು ಪೀರನವಾಡಿಯ ನಿವಾಸಿ ಅರ್ಬಾಜ್ ಮುಲ್ಲಾ(25) ಗುರುತಿಸಲಾಗಿದೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.  ಸ್ಥಳಕ್ಕೆ  ಡಿಸಿಪಿ ಮತ್ತು ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.
.
TV24 News Desk
the authorTV24 News Desk

Leave a Reply

error: Content is protected !!