ಬೆಳಗಾವಿಬೆಳಗಾವಿ ನಗರ

ಪಾಲಿಕೆ ಮೇಯರ್ ಉಪಮೇಯರ ಚುನಾವಣೆಗೆ ಡೇಟ್ ಫಿಕ್ಸ್ 

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದು ಒಂದೂವರೆ ವರ್ಷಗಳೆ ಗತಿಸಿ ಹೊಗಿದೆ ಆದ್ರೆ ಸದ್ಯ ಪಾಲಿಕೆ ಮೇಯರ್ ಉಪಮೇಯರ ಸ್ಥಾನಗಳಿಗೆ ಚುನಾವಣೆ ದಿನಾಂಕ ನಿಗದಿ ಆಗಿದ್ದು, ಫೆಬ್ರವರಿ 6 ರಂದು ಚುನಾವಣೆ ನಡೆಯಲಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 6 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ಮತ್ತು ಪರಿಶೀಲನೆ ಆಗಲಿದೆ. ‌ಬಳಿಕ ಮಹಾನಗರ ಪಾಲಿಕೆಯ ಸಭಾಗ್ರಹದಲ್ಲಿ ಸಭೆ ಆದ ಬಳಿಕ ಮೇಯರ್‌ ಉಪ ಮೇಯರ್ ಘೋಷಣೆ ಆಗಲಿದೆ.‌
ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮಿಸಲಾತಿ ಇದ್ದು, ಉಪ ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ-ಬ ಮಹಿಳೆಗೆ ಮಿಸಲಾತಿ ನೀಡಲಾಗಿದೆ.
TV24 News Desk
the authorTV24 News Desk

Leave a Reply