Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಗಂಡ ಹೆಂಡತಿ ಜಗಳ ಪತಿ ಸಾವಿನಲ್ಲಿ ಅಂತ್ಯ..!

  ಬೆಳಗಾವಿ: ಮನೆಯಲ್ಲಿ ಗಂಡ ‘ಹೆಂಡತಿ ಜಗಳ ಕೌಟುಂಬಿಕ ಕಲಹದಿಂದ ಬೇಸತ್ತು ಗಂಡ ನೇಣಿಗೆ ಶರಣಾಗಿರುವ ಘಟನೆ ಇಂದು ಮುಂಜಾನೆ ಕೆದನೂರು ಗ್ರಾಮದಲ್ಲಿ ನಡೆದಿದೆ.  ಸುರೇಶ ವರ್ಗೆ ( ೩೫) ಮೃತ ಪತಿ ಎಂದು ಗುರುತಿಸಲಾಗಿದೆ. ಈ ದಂಪತಿಗಳಿಗೆ ಎರಡು ಮಕ್ಕಳು ಇದ್ದಾರೆ ಒಳ್ಳೆಯ ಸಂಸಾರ,  ಸಾಮನ್ಯವಾಗಿ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ  ಎಂಬ ಗಾದೆ ಸಹ ಇದೆ ಇಲ್ಲಿ ಹಾಗೆ ಆಗಿಲ್ಲ ಗಂಡ ಹೆಂಡತಿ ಜಗಳ ವಿಕೋಪಕ್ಕೆ ಏರಿ ಹೆಂಡತಿ ತವರಿಗೆ ಹೋದರೆ ನನ್ನ ಹೆಂಡತಿ ಎದುರು ಉತ್ತರ ನೀಡಿದ್ದಾಳೆಂದು ಮನನೊಂದು ಶನಿವಾರ ಬೆಳಿಗ್ಗೆ ಮುಂಜಾನೆ ನೇಣು ಹಾಕಿಕೊಂಡು ಆತ್ಮಹತೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. 
TV24 News Desk
the authorTV24 News Desk

Leave a Reply

error: Content is protected !!