Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
Uncategorized

ಸೆಲ್ಫಿ ಹುಚ್ಚಾಟಕ್ಕೆ ನಾಲ್ಕು ಯುವತಿಯರು ಬಲಿ 

ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿ ಇರುವ ಕಿತವಾಡ ಫಾಲ್ಸ್ ನಲ್ಲಿ ಬೆಳಗಾವಿಯಿಂದ ಕಿತವಾಡ ಫಾಲ್ಸ್‌ಗೆ ಟ್ರಿಪ್‌ಗೆ ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರು ಪಾಲ್ಸ್ ನಲ್ಲಿ ಜಾರಿ ಬಿದ್ದು ನಾಲ್ವರು ಸಾವನ್ನಪಿರುವ ಘಟನೆ ಬೆಳಗಾವಿಯಲ್ಲಿ ‌ನಡೆದಿದೆ.
ಬೆಳಗಾವಿಯ ಮದರಸಾ ಶಾಲೆಯಲ್ಲಿ ಓದುತ್ತಿದ ವಿದ್ಯಾರ್ಥಿನಿಯರು ಇಂದು ಟ್ರಿಪ್ ಗೆ ಎಂದು ಕಿತವಾಡಕ್ಕೆ ಹೋಗಿದ್ದರು.
 ಈ ವೇಳೆ ಸೆಲ್ಫಿ ಫೋಟೋ ತಗೆದುಕೊಳ್ಳುವ ವೇಳೆ ಕಾಲು ಜಾರಿ ಬಿದ್ದ ಐವರು ಯುವತಿಯರು ಬಿದ್ದಿದ್ದಾರೆ.
ಐವರು ಯುವತಿಯರ ಪೈಕಿ ನಾಲ್ವರ ಸಾವನ್ನಪ್ಪಿದ್ದು  ಓರ್ವಳ ಸ್ಥಿತಿ ಗಂಭೀರವಾಗಿವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಉಜ್ವಲ್ ನಗರ ಆಸೀಯಾ ಮುಜಾವರ್(17), ಅನಗೋಳದ ಕುದ್‌ಶೀಯಾ ಹಾಸ್‌ಂ ಪಟೇಲ್(20) ಮತ್ತು ಝಟ್‌ಪಟ್ ಕಾಲೋನಿಯ ರುಕ್ಕಶಾರ್ ಭಿಸ್ತಿ(20), ತಸ್ಮಿಯಾ(20) ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
TV24 News Desk
the authorTV24 News Desk

Leave a Reply

error: Content is protected !!