ಜಿಲ್ಲೆಬೆಳಗಾವಿ

ಸೇವಾನಿವೃತ್ತಿ ಹೊಂದಿದ ನಾಡಗೌಡರಿಗೆ ಹೃದಯಸ್ಪರ್ಷಿ ಬೀಳ್ಕೊಡಿಗೆ

ಬೆಳಗಾವಿ:ಇಲ್ಲಿನ ಪಶುವೈದ್ಯಕೀಯ ಸ್ಪೇಷಾಲಿಟಿ ಆಸ್ಪತ್ರೆಯ ಬೆಳಗಾವಿ ಉಪನಿರ್ದೇಶಕರಾಗಿ ನಿವೃತ್ತಿ ಹೊಂದಿದ ಡಾ.ಶಶಿಧರ ನಾಡಗೌಡರನ್ನು ಹೃದಯಸ್ಪರ್ಷಿಯಾಗಿ ಬಿಳ್ಕೊಡಲಾಯಿತು.

ಬೆಳಗಾವಿ ಜಿಲ್ಲೆಯ ಪಶುವೈದ್ಯಕೀಯ ಸ್ಪೇಷಾಲಿಟಿ ಆಸ್ಪತ್ರೆಯ ಬೆಳಗಾವಿ ಉಪನಿರ್ದೇಶಕರಾಗಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಶಶಿಧರ ನಾಡಗೌಡ ಅವರಿಗೆ   ಡಾ ಶಶಿಧರ ನಾಡಗೌಡ ಅಭಿಮಾನಿ ಬಳಗದ ವತಿಯಿಂದ ಆತ್ಮೀಯ ಸನ್ಮಾನ ಮಾಡುವ ಮೂಲಕ ಅದ್ದೂರಿ ಬಿಳ್ಕೊಡುಗೆ ನೀಡಲಾಯಿತು. 37 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ಒಳ್ಳೆಯ ಕಾರ್ಯನಿರ್ವಹಿಸುವ ಮೂಲಕ ನಿವೃತ್ತಿ ಹೊಂದಿದ ಅಧಿಕಾರಿಗೆ ಪಶು ವೈದ್ಯಕೀಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವತಿಯಿಂದ ಸನ್ಮಾನ ಮಾಡಲಾಯಿತು .ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು,ಜಿಲ್ಲಾ ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಅದ್ದೂರಿ ಬಿಳ್ಕೋಡುಗೆ ನೀಡಲಾಯಿತು.ಸಮಾರಂಭಕ್ಕೂ ಮುಂಚೆ ಡಾ ನಾಡಗೌಡ ದಂಪತಿಗಳನ್ನು ಅದ್ದೂರಿಯಾಗಿ ವಾದ್ಯ ವೃಂದದೊಂದಿಗೆ ಮೆರವಣಿಗೆಯ ಮೂಲಕ ಗೌರವ ಸಮರ್ಪಿಸಲಾಯಿತು

TV24 News Desk
the authorTV24 News Desk

Leave a Reply