ಬೆಳಗಾವಿ

 ರೇಷ್ಮಾ ತಾಳಿಕೋಟಿ ಪದೋನ್ನತಿಯಾಗಿ ಎಸ ಎಲ್ ಓ 

ಬೆಳಗಾವಿ:  ಖಾನಾಪೂರ ತಹಶೀಲ್ದಾರ್ ರಾಗಿ ಕಾರ್ಯನಿರ್ವಹಿಸಿ ಅದರಂತೆ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶ್ರೀಮತಿ ರೇಷ್ಮಾ ತಾಳಿಕೋಟಿ ಅವರು ಕರ್ನಾಟಕ ಸರ್ಕಾರದ ಆದೇಶದಂತೆ ಪದೋನ್ನತಿ ಹೊಂದಿ ರೇಷ್ಮಾ ತಾಳಿಕೋಟಿ ಉಪವಿಭಾಗಾಧಿಕಾರಿಗಳಾಗಿ ವಿಶೇಷ ಭೂಸ್ವಾಧೀನಾಧಿಕಾರಿ ಹಿಡಕಲ್ ಡ್ಯಾಂ ಗೆ ನಿಯುಕ್ತರಾಗಿದ್ದಾರೆ.
TV24 News Desk
the authorTV24 News Desk

Leave a Reply