ಬೆಳಗಾವಿ

ಹಳ್ಳದಲ್ಲಿ ಕೊಚ್ಚಿ ಹೋದ ಶಾಲಾ ವಾಹನ..!  

ಹುಕ್ಕೇರಿ :ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಎಲಿಮುನ್ನೊಳ್ಳಿಯ ಖಾಸಗಿ ಶಾಲೆ ವಾಹನ ಕೊಚ್ಚಿ ಹೋದ ಘಟನೆ ಜರುಗಿದೆ.ಹುಕ್ಕೇರಿ ತಾಲೂಕಿನ ಎಲಿಮುನ್ನೋಳ್ಳಿ ಗ್ರಾಮದ ಖಾಸಗಿ ಶಾಲೆಯ ಶಾಲಾ ವಾಹನ ಮಕ್ಕಳನ್ನು ಕರೆದುಕೊಂಡು ಬರುವಾಗ ಬಾರಿ ಮಳೆಗೆ ಹಳ್ಳ ತುಂಬಿ ಹರಿಯುವಾಗ ಚಾಲಕನ ದುಸ್ಸಾಹಸದಿಂದ ನೀರಿನಲ್ಲಿ ವಾಹನ ಚಲಾಯಿಸುವಾಗ ನೀರಿನ ರಭಸಕ್ಕೆ ವಾಹನ ಕೋಚ್ಚಿ ಹೋಗುವದನ್ನು ಕಂಡು ಮಕ್ಕಳು ಕಿರುಚಿದ್ದರಿಂದ ಸ್ಥಳಿಯರು ಧಾವಿಸಿ ಮಕ್ಕಳನ್ನು ರಕ್ಷಿಸಿದ್ದಾರೆ.ಏನೆ ಆಗಲಿ ಸ್ಥಳಿಯರ ಪ್ರಜ್ಞೆ ಯಿಂದ ಮುಂದಾಗುವ ಭಾರಿ ಅನಾವುತ ತಪ್ಪಿಸಿದಂತಾಗಿದೆ.
TV24 News Desk
the authorTV24 News Desk

Leave a Reply