ಹುಕ್ಕೇರಿ : ಹುಕ್ಕೇರಿ ಪಟ್ಟಣದಲ್ಲಿ ಇಂದು ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ರಾಜ್ಯೋತ್ಸವ ಮೆರವಣಿಗೆಯಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹುಕ್ಕೇರಿಯಲ್ಲಿ ಇಂದು ಅದ್ದೂರಿ ಕನ್ನಡ ಹಬ್ಬವನ್ನು ಆಚರಿಸಲು ಹುಕ್ಕೇರಿ ಸಿಂಗಾರಗೊಂಡಿದೆ. ಖ್ಯಾತ ಚಲನಚಿತ್ರ ನಟರಾದ ಧ್ರುವ ಸರ್ಜಾ ಹಾಗೂ ಡಾಲಿ ಧನಂಜಯ್ ಈ ಕನ್ನಡ ಹಬ್ಬಕ್ಕೆ ಬರಲಿದ್ದಾರೆ ಎಂದು ಕರ್ನಾಟಕ ರಾಜ್ಯೋತ್ಸವ ಉತ್ಸಾಹಿ ಸಮಿತಿ ಹುಕ್ಕೇರಿಯಲ್ಲಿ ಇಂದು ಸುಮಾರು ಐದು ಸಾವಿರಕ್ಕಿಂತ ಹೆಚ್ಚು ಕನ್ನಡ ಅಭಿಮಾನಿಗಳು ಸೇರಲಿದ್ದಾರೆ ಎಂದು ಕನ್ನಡಪರ ಸಂಘಟಕರು ತಿಳಿಸಿದ್ದಾರೆ
tv24plus.in > Blog > ಜಿಲ್ಲೆ > ಬೆಳಗಾವಿ > ಕನ್ನಡದ ಜಾತ್ರೆಯಲ್ಲಿ ಡಾಲಿ,ಧ್ರುವ ಸರ್ಜಾ ಭಾಗಿ







