ಸರ್ಕಾರಿ ನೌಕರರಂತೆ ನಿವೃತ್ತಿ ವಯೋಮಾನದ ಕಾಯ್ದೆ ರಾಜಕಾರಣಿಗಳಿಗೂ ಅನ್ವಯವಾಗಲಿ! ಬಾಲಚಂದ್ರ ಜಾರಕಿಹೊಳಿ!
ಬೆಳಗಾವಿ: ಸರ್ಕಾರಿ ನೌಕರರಿಗೆ ವಯೋಮಿತಿಯು ನಮ್ಮಂತಹ ರಾಜಕಾರಣಿಗಳಿಗೂ ಅನ್ವಯವಾಗಬೇಕು. ಇದರಿಂದ ಹೊಸ ಪೀಳಿಗೆಯು ರಾಜಕೀಯಕ್ಕೆ ಬರಲು ಅನುಕೂಲವಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮೂಡಲಗಿ ತಾಲೂಕಿನ...



















