ರಾಜ್ಯ

ಬಿಜೆಪಿ ಪಟ್ಟಿಯಲ್ಲಿ ಯಾವ ಜಾತಿಗೆ ಟಿಕೆಟ್​ ಹೆಚ್ಚು?

ಬಿಜೆಪಿ ಬಹುತೇಕ ಭಾಗಗಳಲ್ಲಿ ಚುನಾವಣೆಯ ಸಂಪೂರ್ಣ ಲೆಕ್ಕಾಚಾರ ಜಾತಿಯ ಮೇಲೆಯೇ ನಿಂತಿರುತ್ತದೆ. ಹೀಗಾಗಿ ಯಾರು ಗೆಲ್ಲಬಹುದು ಎನ್ನುವುದನ್ನು ಊಹಿಸಲು ಈಗಲೂ ಯಾವ ಜಾತಿಯವರ ಜನಸಂಖ್ಯೆ ಎಷ್ಟಿದೆ ಎನ್ನುವುದನ್ನು ಪರಿಗಣಿಸಲಾಗುತ್ತಿದೆ.
ಯಾವ ಜಾತಿಯವರಿಗೆ ಇಷ್ಟು ಟಿಕೆಟ್ ಸಿಕ್ಕಿದೆ ನೋಡಿ :
ಲಿಂಗಾಯತ – 68
ಒಕ್ಕಲಿಗ – 42
ಎಸ್ಸಿ – 37
ಎಸ್ ಟಿ – 18
ಬ್ರಾಹ್ಮಣ – 13
ಈಡಿಗ ಮತ್ತು ಬಿಲ್ಲವ ಸಮುದಾಯ – 8
ಕುರುಬ – 7
ರೆಡ್ಡಿ – 7
ಬಂಟರು – 6
ಮರಾಠ – 3
ಗಾಣಿಗ – 2
ನಾಯ್ಡು – 2
ರಜಪೂತ – 2
ಯಾದವ – 2
ಬಲಿಜ –
ಜೈನರು – 1
ಕೊಡವ – 1
ಕೋಳಿ ಸಮಾಜ – 1
ಕೊಮರಪಂಟ್‌ – 1
ಮೊಗವೀರ – 1
ತಿಗಳ – 1
TV24 News Desk
the authorTV24 News Desk

Leave a Reply