ಬೆಳಗಾವಿ

ಬೆಳಗಾವಿ

ಬಿಇಒ ಕಾರ್ ಟೈರ್ ಬ್ಲಾಸ್ಟ್ ಅಧಿಕಾರಿ ಪ್ರಾಣಾಪಾಯದಿಂದ ಪಾರು

ರಾಯಬಾಗ: ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಅವರು ಚಲಿಸುತ್ತಿರುವ ಕಾರಿನ ಟೈರ್ ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿರುವ ಘಟನೆ ಬುಧವಾರ ಮಧ್ಯಾಹ್ನ ತಾಲೂಕಿನ ಹುಬ್ಬರವಾಡಿ ಗ್ರಾಮದ ಮಂಗಸೂಳಿ-ಲಕ್ಷ್ಮೇಶ್ವರ ರಾಜ್ಯ...

ಬೆಳಗಾವಿಬೆಳಗಾವಿ ನಗರ

ಜನವರಿಯಲ್ಲಿ ಮುರಗೇಂದ್ರಗೌಡ ಪಾಟೀಲ್ ಡೇ ನೈಟ್ ಕ್ರಿಕೆಟ್ ಪಂದ್ಯಾವಳಿ

ಬೆಳಗಾವಿ:ಮುರಗೇಂದ್ರಗೌಡ ಪಾಟೀಲ್ ಬೆಳಗಾವಿ ಟೆನಿಸ್ ಬಾಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಅರ್ಜುನ್ ಸ್ಪೋರ್ಟ್ಸ್ ವತಿಯಿಂದ ಜನವರಿ ಮೊದಲ ವಾರದಲ್ಲಿ ಲವ್‌ಡೇಲ್ ಸೆಂಟ್ರಲ್ ಶಾಲೆಯ ಹುಲ್ಲುಹಾಸಿನಲ್ಲಿ ಆಯೋಜಿಸಲಾಗಿದೆ.  ಬೆಳಗಾವಿಯಲ್ಲಿ...

ಬೆಳಗಾವಿ

ಕರ್ನಾಟಕದ ಬಸ್ ಗಳ ಮೇಲೆ ಪುಂಡರ ದಾಳಿ

ನಿಪ್ಪಾಣಿ: ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳ ಮೇಲೆ ಪುಂಡರ ದಾಳಿ ಆರಂಭವಾಗಿದೆ. ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಗಳನ್ನು ತಢದು ಮಸಿ ಬಳಿಯಲಾಗುತ್ತಿದೆ.ಭಾರಾಮತಿ ಬಸ್ ನಿಲ್ದಾಣದಲ್ಲಿ...

ಬೆಳಗಾವಿಬೆಳಗಾವಿ ನಗರ

ಅಧಿವೇಶನ ಅಂತ್ಯದಲ್ಲಿ ಸೂಪರ್ ಮಲ್ಟಿ ಆಸ್ಪತ್ರೆ ಉದ್ಘಾಟನೆ: ಅನಿಲ ಬೆನಕೆ 

ಬೆಳಗಾವಿ: ನಗರದ ಬಿಮ್ಸ್ ಆವರಣದಲ್ಲಿ ನಿರ್ಮಾಣ ಆಗಿರುವ ಸುಸಜ್ಜಿತ ಸೂಪರ್ ಮಲ್ಟಿ ಸ್ಪೇಷಾಲಟಿ ಆಸ್ಪತ್ರೆಯ ಎರಡು ಮಹಡಿಗಳ ಕಾಮಗಾರಿ ಮುಗಿದಿದ್ದು, ಅಧಿವೇಶನ ಅಂತ್ಯದಲ್ಲಿ ಉದ್ಘಾಟನೆಗೆ ಪ್ರಯತ್ನ ಮಾಡುತ್ತೇವೆ...

ಬೆಳಗಾವಿಬೆಳಗಾವಿ ನಗರ

ಹಿರಿಯ IAS ಅಧಿಕಾರಿ ಎನ್ ಜಯರಾಮ ಅವರಿಗೆ BEST CEO ಅವಾರ್ಡ 

ಬೆಳಗಾವಿ: ಸಾರ್ವಜನಿಕ ಆಡಳಿತದಲ್ಲಿ ಉತ್ಕರ್ಷ ಸೇವೆ ಸಲ್ಲಿಸಿದ್ದಕ್ಕಾಗಿ  ಹಿರಿಯ ಐಎಎಸ್ ಅಧಿಕಾರಿ ಎನ್ ಜಯರಾಮ ಅವರಿಗೆ BEST CEO ಅವಾರ್ಡ ದೊರೆತಿದೆ. ಇತ್ತೀಚಿಗೆ ಚೆನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಬೆಳಗಾವಿ

 ಸಂಕೇಶ್ವರ ಪೊಲೀಸರ ಭರ್ಜರಿ ಬೇಟೆ :5.03 ಲಕ್ಷದ ಚಿನ್ನಾಭರಣ ಪತ್ತೆ 

ಸಂಕೇಶ್ವರ:  ದೀಪಕ ಭೂಪಾಲ ಬಾಳಕಾಯಿ  ಹೆಬ್ಬಾಳ ಇವರು ಸಂಕೇಶ್ವರ ಪೊಲೀಸ ಠಾಣೆಗೆ ಮನೆ ಕಳ್ಳತನದ ಬಗ್ಗೆ ದೂರು ನೀಡಿದ್ದರು.  ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ  ಡಿ.ಎಸ್.ಪಿ ಗೋಕಾಕ ರವರ ಮಾರ್ಗದರ್ಶನದಲ್ಲಿ ತಂಡ...

ಬೆಳಗಾವಿ

ಮಹಾರಾಷ್ಟ್ರದ ಸಚಿವರಿಗೆ ಅರಿಶಿನ ಬಳೆ ತಂದ ಶಿವಸೇನೆ ಕಾರ್ಯಕರ್ತರು 

ನಿಪ್ಪಾಣಿ : ಮಹಾರಾಷ್ಟ್ರದಿಂದ ಬೆಳಗಾವಿ ಗಡಿಗೆ ಆಗಮಿಸಿದ ಶಿವಸೇನೆ ಪುಂಡರು  ಮಹಾರಾಷ್ಟ್ರದ ಸಚಿವರ ವಿರುದ್ಧ ಹಾಗು ಕರ್ನಾಟಕ ಸರಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ಭವ ಠಾಕರೆ ಬಣದ ಶಿವಸೇನೆ ಕಾರ್ಯಕರ್ತರು...

ಬೆಳಗಾವಿಬೆಳಗಾವಿ ನಗರ

10 ಲಕ್ಷ ಸುಪಾರಿ ಕೊಟ್ಟು ಮಗನನ್ನೇ ಕೊಲ್ಲಿಸಿದ ಹುಬ್ಬಳ್ಳಿ ಉದ್ಯಮಿ 

ಹುಬ್ಬಳಿ: ನನ್ನ ಮಗ ಅಖಿಲ ಶೇಠ ಕಾಣೆಯಾಗಿದ್ದಾನೆ ಎಂದು ತಂದೆ ಭರತ ಮಹಾಜನ ಶೇಠ ಡಿಸೆಂಬರ 3ರಂದು ಕೇಶ್ವಾಪುರ ಪೊಲೀಸ ಠಾಣೆಗೆ ದೂರು ನೀಡಿದ್ದರು. ತನಿಖೆಯನ್ನು ಕೈಗೆತ್ತಿಕೊಂಡ...

ಬೆಳಗಾವಿಬೆಳಗಾವಿ ನಗರ

 ಟಿ.ಎ.ನಾರಾಯಣಗೌಡ ಹಾಗೂ ಕರವೇ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು

ಬೆಳಗಾವಿ: ಮಹಾರಾಷ್ಟ್ರದ ನಡೆಸುತ್ತಿರುವ ಪುಂಡಾಟಿಕೆಯನ್ನು ವಿರೋಧಿಸಿ ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ರ್ಯಾಲಿ  ಮಾಡಿ ಸಾವಿರಾರು ಕನ್ನಡದ ಧ್ವಜ ಹಾರಿಸಲು ಮಂಗಳವಾರ ಆಗಮಿಸಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ...

ಬೆಳಗಾವಿ

ಶೀಘ್ರವೇ ಬೆಳಗಾವಿಗೆ ಭೇಟಿ ನೀಡುತ್ತೇವೆ:  ಮಹಾ ಸಚಿವ ದೇಸಾಯಿ

ಬೆಳಗಾವಿ : ಗಡಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಚಿವವರ ಮೊಂಡಾಟ ಮುಂದುವರೆದಿದ್ದು, ಬೆಳಗಾವಿ ಭೇಟಿ ರದ್ದು ಮಾಡಿಲ್ಲ. ಮುಂದೂಡಿಕೆ ಮಾಡಿದ್ದೇವೆ ಎಂದು ಸಚಿವ ಶಂಭುರಾಜ್ ದೇಸಾಯಿ ಹೇಳಿದ್ದಾರೆ....

1 54 55 56 71
Page 55 of 71