Uncategorized

ಇಡಿ ಕೇಳುವ ಪ್ರಶ್ನೆಗಳಿಂದ ಟಾರ್ಗೇಟ್ ಯಾರು ಎಂದು ಆರು ತಿಂಗಳ ಬಳಿಕ ತಿಳಿಯಲಿದೆ: ಸತೀಶ್

ಬೆಳಗಾವಿ:

ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿ
ವೈ ಮಂಜುನಾಥ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಪ್ರಕರಣಕ್ಕೆ ಸತೀಶ್ ಪ್ರತಿಕ್ರಿಯಿಸಿ ಇಡಿ ಕೇಸ್ ಆಗಿದ್ದು ನಿಜ ನಮ್ಮ ಬಾಮೈದ ನಿಜ ಯಾವುದೇ ಸ್ಪಷ್ಟನೆ ನೀಡುವ ಅವಶ್ಯಕತೆ ಇಲ್ಲ.
ರಾಜಕೀಯ ಬಗ್ಗೆ ಈಗಲೇ ಹೇಳಲು ಆಗಲ್ಲ ಭ್ರಷ್ಟಾಚಾರ ತನಿಖೆ ಮಾಡಲು ಲೋಕಾಯುಕ್ತ ಇದೆ.ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಇಡಿ ರೆಡ್ ಆಗಿದ್ದು ಫಸ್ಟ್ ಟೈಂ.ನಮ್ಮಗೂ ಗೊಂದಲ ಇದೆ ಯಾವ ರೀತಿ ತನಿಖೆ ಆಗುತ್ತೆ ನೋಡೋಣ ಎಂದ ಸತೀಶ್.ಲೋಕಾಯುಕ್ತ ಎಫ್ ಐ ಆರ್ ಹೈಕೋರ್ಟ್ ನಲ್ಲಿ ರದ್ದು ಮಾಡಿತ್ತು.ತನಿಖೆ ನೋಡಿಕೊಂಡು ಏನ್ ಆಗಿದೆ ಅಂತ ಹೇಳಬಹುದು.ಯಾವ ಧಾಟಿಯಲ್ಲಿ ತನಿಖೆ ಮಾಡುತ್ತಾರೆ ಎನ್ನುವುದರ ಮೇಲೆ ರಾಜಕೀಯ ಇದೆಯೋ ಇಲ್ಲವೋ ಎಂದು ಹೇಳಬಹುದು.ಭ್ರಷ್ಟಾಚಾರ ಆರೋಪದ ಮೇಲೆ‌ ಇಷ್ಟು ದೊಡ್ಡ ರೇಡ್ ಆಗಿದ್ದು ಇತಿಹಾಸ.
ಹಿಂದೆ ಆಗಿದ್ದ ಲೋಕಾಯುಕ್ತ ಕೇಸ್ ಅನ್ನು ಕೋರ್ಟ್ ರದ್ದು ಮಾಡಿತ್ತು ಮಾಧ್ಯಮಗಳಿಂದ ತಮ್ಮನ್ನು ಕಟ್ಟಿಹಾಕಲು ಇಡಿ ಬಳಸಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು
ಅದು ಆರು ತಿಂಗಳ ನಂತರ ಉತ್ತರ ಸಿಗುತ್ತೆ ಈಗಲ್ಲ ಎಂದು ಸತೀಶ್ ಹೇಳಿದರು.

TV24 News Desk
the authorTV24 News Desk

Leave a Reply