ಚಿಕ್ಕೋಡಿ: ತಾಲ್ಲೂಕಿನ ಕರೋಶಿ ಗ್ರಾಮದಲ್ಲಿ ಶ್ರೀರಾಮ ಸೇನಾ ಘಟಕದ ವತಿಯಿಂದ ಗೋಶಾಲೆಯನ್ನು ಪ್ರಮೋದ ಮುತಾಲಿಕ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ಸಂಘಟನೆ ಮುಖಂಡರು,ಕಾರ್ಯಕ್ರತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
tv24plus.in > Blog > ಜಿಲ್ಲೆ > ಬೆಳಗಾವಿ > ಶ್ರೀರಾಮ ಸೇನೆಯಿಂದ ಗೋಶಾಲೆ ಉದ್ಘಾಟನೆ