ಬೆಳಗಾವಿ: ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ೧೯೮೬ ರ ಗಡಿ ಗಲಾಟೆಯಲ್ಲಿ ಮರಣ ಹೊಂದಿದ ಹುತಾತ್ಮ ಸ್ಮಾರಕ ನಡೆದ ಕಾರ್ಯಕ್ರಮದಲ್ಲಿ ಎಂ ಇ ಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಎನ್ ಸಿ ಪಿ ಶಾಸಕ ರಾಜೇಶ ಪಾಟೀಲ್ ಸೂಚನೆ ಮೇರೆಗೆ ನಾವು ಇಲ್ಲಿವರೆಗೆ ಬಂದಿದ್ದೇವೆ. ಸಾರ್ವತ್ರಿಕ ಚುನಾ
ವಣೆಯಲ್ಲಿ ಎಂ ಇ ಎಸ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿಲ್ಲ ನಿಮಗೆ ಏನ್ ಸಿ ಪಿ ಶಿವಸೇನೆಯ ಬೆಂಬಲವಿತ್ತು. ಮಹಾರಾಷ್ಟ್ರ ಸರಕಾರ ವಕೀಲರನ ನೇಮಿಸಿ ಸಾಕ್ಷ ಒದಗಿಸಲಿ ನ್ಯಾಯ ನಮಗೆ ದೊರಕು ತ್ತದೆ ಎಂದು ಹೇಳಿದರು
tv24plus.in > Blog > ಜಿಲ್ಲೆ > ಬೆಳಗಾವಿ > ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ ಎಂ ಇ ಎಸ







