ಬೆಂಗಳೂರು :ಪುನೀತ್ ರಾಜ್ಕುಮಾರ್ ಕನಸಿನ ಗಂಧದಗುಡಿ ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕ ಸೈ ಎಂದಿದ್ದಾನೆ, ಎರಡೇ ದಿನಗಳಲ್ಲಿ ಹೊಸ ದಾಖಲೆ ಬರೆದ ಗಂಧದಗುಡಿ 7.50 ಕೋಟಿ ರೂಪಾಯಿಗೂ ಹೆಚ್ಚು ಬಾಕ್ಸ್ ಆಫೀಸ್ ಗಳಿಸಿದೆ. ಅಪ್ಪು ಕಮರ್ಷಿಯಲ್ ಓಪನಿಂಗ್ ಕಾಪಾಡಿಕೊಂಡ ಚಿತ್ರ, ಮುಂಗಡ ಬುಕಿಂಗ್ನಲ್ಲೂ 1 ಕೋಟಿ ಗಳಿಸಿತ್ತು. ಮೂರೇ ದಿನಗಳಲ್ಲಿ ಭಾನುವಾರ ಗಂಧದ ಗುಡಿ ವಿಶಿಷ್ಟ ದಾಖಲೆ ಬರೆಯುವ ವಿಶ್ವಾಸವಿದ್ದು, ಈ ವಾರ ಗಂಧದಗುಡಿ ಚಿತ್ರ 10 ಕೋಟಿ ಕ್ಲಬ್ ಸೇರುತ್ತೆ ಎಂದು ಸಿನಿ ಪ್ರೇಮಿಗಳು ಲೆಕ್ಕಾಚಾರ ಹಾಕಿದ್ದಾರೆ
tv24plus.in > Blog > ಮನೋರಂಜನೆ > ಕರುನಾಡಿನಲ್ಲಿ ವಿಶಿಷ್ಟ ದಾಖಲೆ ಬರೆದ ಗಂಧದಗುಡಿ







