ಅಣ್ಣಾಗೆ ಬೆಳಗಾವಿ, ಅಕ್ಕಾಗೆ ಉಡುಪಿ…!
ಪ್ರತಿಷ್ಠಿತ ಬೆಂಗಳೂರು ಜಿಲ್ಲಾ ಉಸ್ತುವಾರಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಕೋಮು ಸೂಕ್ಷ್ಮ ಜಿಲ್ಲೆಗಳಿಗೆ ದಿನೇಶ್‍ಗುಂಡೂರಾವ್, ಲಕ್ಷ್ಮೀಹೆಬ್ಬಾಳ್ಕರ್, ಕೆ.ಜೆ.ಜಾರ್ಜ್ ಅವರನ್ನು ನೇಮಿಸಲಾಗಿದೆ.ಸಚಿವ ಸಂಪುಟ ರಚನೆಯಾದ ಬಳಿಕ...








