ಆರೋಪಿ ಅಫ್ತಾಬ್ ಪ್ರಯಾಣಿಸುತ್ತಿದ್ದ ವ್ಯಾನ್ ಮೇಲೆ ಕತ್ತಿಗಳಿಂದ ದಾಳಿ
ದೆಹಲಿ: ಝಳಪಿಸುತ್ತಿರುವ ಕತ್ತಿಯನ್ನು ಹಿಡಿದುಕೊಂಡು ಇಬ್ಬರು ವ್ಯಕ್ತಿಗಳು ಆರೋಪಿ ಅಫ್ತಾಬ್ ಪ್ರಯಾಣಿಸುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ದಾಳಿ ನಡೆಸಿದ ಘಟನೆ ತನ್ನ ಸಂಗಾತಿ ಶ್ರದ್ಧಾ ವಾಕರ್ನನ್ನುಕೊಚ್ಚಿ ಕೊಂದ ಆರೋಪ ಹೊತ್ತಿರುವ ಅಫ್ತಾಬ್ ಪೂನಾವಾಲಾ ಅವನನ್ನು ಹೊತ್ತೊಯ್ಯುತ್ತಿದ್ದ...








