TV24 News Desk

TV24 News Desk
1477 posts
ಬೆಳಗಾವಿ

ಹಿಂದೂ ಮುಸ್ಲಿಂ ಜಗಳ ಹಚ್ಚಿ ಬಿಜೆಪಿ ಮತ ಕೇಳುತ್ತೆ: ಜಮೀರ ಅಹಮ್ಮದ್

ಚಿಕ್ಕೋಡಿ: ಕಾಂಗ್ರೆಸ್ ಪಕ್ಷದವರು ನಮ್ಮ ಸಾಧನೆ ತೋರಿಸಿ ಮತ ಕೇಳುತ್ತೇವೆ ಬಿಜೆಪಿಯವರ ಹಾಗೆ ಹಿಂದೂ ಮುಸ್ಲಿಂ ಜಗಳ ಹಚ್ಚಿ ಮತ ಕೇಳಲ್ಲ ಎಂದು ಶಾಸಕ ಹಾಗೂ ಕಾಂಗ್ರೆಸ್...

ಟ್ರೆಂಡ್ದೇಶ

ಬಾಲಿವುಡ್‌ ನಟಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ..!

ಮುಂಬೈ: ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದರು. ಇದನ್ನು ಸ್ವತಃ ಸುಶ್ಮಿತಾ ಸೇನ್  ಸೋಷಿಯಲ್‌ ಮೀಡಿಯಾದ ಮೂಲಕ ಬಹಿರಂಗಪಡಿಸಿದ್ದಾರೆ. ತಮಗೆ...

ಬೆಳಗಾವಿ

ಕನ್ನಡದ ನೆಲಕ್ಕೆ ನಮನ ಸಲ್ಲಿಸಿದ: ಸಚಿವ ರಾಜನಾಥ ಸಿಂಗ್

ಬೆಳಗಾವಿ: ಉಸ್ತುವಾರಿ ಸಚಿವರಗಳಾದ ಗೋವಿಂದ್ ಕಾರಜೋಳ್ ಅವರ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ಬೆಳಗಾವಿ ಕರ್ನಾಟಕದ ಕಿರೀಟ ಎಂದಿದ್ದಾರೆ.ಕನ್ನಡದಲ್ಲಿ...

ರಾಜ್ಯ

ಗೃಹ ಸಚಿವರ ಬೆಂಗಾವಲು ವಾಹನ ಡಿಕ್ಕಿ : ವ್ಯಕ್ತಿಸಾವು

ಹಾಸನ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬೆಂಗಾವಲು ವಾಹನ ಬೈಕ್‍ಗೆ ಡಿಕ್ಕಿ ಹೊಡೆದ ಪಡೆದ ಸವಾರ ಮೃತಪಟ್ಟಿದ್ದಾರೆ. ರಾತ್ರಿ ಸಚಿವ ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಗೆ...

ಬೆಳಗಾವಿ

ಖಾನಾಪುರದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಪ್ರಜಾಧ್ವನಿ ಯಾತ್ರೆ

ಖಾನಾಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಜಾಧ್ವನಿಯಾತ್ರೆ ಇಂದು ಬೆಳಗಾವಿ ಖಾನಾಪುರ ತಾಲೂಕಿನ ಪ್ರವೇಶ ಮಾಡಿದ ಖಾನಾಪುರ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅದ್ದೂರಿಯಾಗಿ...

ಬೆಳಗಾವಿ

ಡಾ.ಪ್ರಭಾಕರ ಕೋರೆಯವರ ಹಿರಿಯ ಸಹೋದರಿ ನಿಧನ

ಶ್ರೀಮತಿ ಶಾಂತಾದೇವಿ ಬಾಪುಸಾಹೇಬ ನೇರ್ಲಿ ನಿಧನ ಬೆಳಗಾವಿ : ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ ಹಿರಿಯ ಸಹೋದರಿ ಹಾಗೂ ನಗರದ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ...

ಬೆಳಗಾವಿಬೆಳಗಾವಿ ನಗರ

ಸುರೇಶ ಅಂಗಡಿ ನೆನೆದು ಕಣ್ಣೀರು ಹಾಕಿದ ಮಂಗಳಾ ಅಂಗಡಿ

ಬೆಳಗಾವಿ: ನಗರದ ರೈಲು ನಿಲ್ದಾಣವನ್ನು ಸಂಪೂರ್ಣ ಸುಸಜ್ಜಿತ ರೈಲು ನಿಲ್ದಾಣವನ್ನಾಗಿ ಪರಿವರ್ತಿಸುವ ದಿವಂಗತ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕನಸು ಇಂದು ನನಸಾಗಿದೆ...

ಬೆಳಗಾವಿಬೆಳಗಾವಿ ನಗರ

ಪಿಎಂ ಕಾರ್ಯಕ್ರಮ ಸಕಲ ಸಿದ್ಧತೆ ವೀಕ್ಷಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಬೆಳಗಾವಿ : ನಗರದಲ್ಲಿ ಪ್ರಧಾನಮಂತ್ರಿಗಳ‌ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಕಲ ಸಿದ್ಧತೆ ಮಾಡಲಾಗಿದ್ದು, ಒಂದು ಲಕ್ಷಕ್ಕಿಂತ ಅಧಿಕ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ...

ರಾಜ್ಯ

ಮೈಸೂರು-ಚೆನ್ನೈ ವಂದೇ ಭಾರತ ಎಕ್ಸಪ್ರೆಸ್ ರೈಲಿನ ಮೇಲೆ ಕಲ್ಲೆಸೆತ

ಬೆಂಗಳೂರು: ಇತ್ತೀಚಿಗೆ ಆರಂಭಗೊಂಡಿದ್ದ ಮೈಸೂರು-ಚೆನ್ನೈ ನೈ ನಡುವಿನ ವಂದೇ ಭಾರತ ಎಕ್ಸಪ್ರೆಸ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿರುವ ಘಟನೆ ಕೆ ಆರ್ ಪುರಂ  ಸಮೀಪ ನಡೆದಿದೆ. ಕಳೆದ...

ಬೆಳಗಾವಿಬೆಳಗಾವಿ ನಗರ

ಪಿಎಂ ಮೋದಿ ಕಾರ್ಯಕ್ರಮಕ್ಕೆ ಯಾವ ವಸ್ತುಗಳನ್ನು ತರಬಾರದು..?  

ಬೆಳಗಾವಿ: ನಗರದಲ್ಲಿ ನಾಳೆ ನಡೆಯಲಿರುವ  ಪ್ರಧಾನಮಂತ್ರಿಗಳ ಕಾರ್ಯಕ್ರಮದಲ್ಲಿ ಕೈಚೀಲಗಳು(ಬ್ಯಾಗ್), ನೀರಿನ ಬಾಟಲ್ ಹಾಗೂ ಯಾವುದೇ ತರಹದ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಗಳನ್ನು ನಿರ್ಬಂಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ...

1 97 98 99 148
Page 98 of 148
error: Content is protected !!