Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಕುಡಿದ ಅಮಲಿನಲ್ಲಿ  ಪತ್ನಿಯನ್ನು ಹತ್ಯಗೈದ ಪತಿ

ಮೂಡಲಗಿ :ಕುಡಿದ ಅಮಲಿನಲ್ಲಿ ಪತ್ನಿಯನ್ನು ಹತ್ಯಗೈದು ಪರಾರಿಯಾಗಿದ್ದ ಪತಿ ಈಗ ಪೋಲೀಸರ ಅತಿಥಿಯಾಗಿದ್ದಾನೆ. ಮದ್ಯಪಾನ ಸೇವಿಸಿ ಬಂದ ಪತಿರಾಯ ರಾತ್ರಿ ಮಲಗಿದ್ದ ಪತ್ನಿಯನ್ನು ಕೊಂದ ಘಟನೆ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ನಡೆದಿದೆ. ಯಲ್ಲವ್ವ ಪಾಂಡುರಂಗ ಹಾರೂಗೇರಿ (೫೫) ಕೊಲೆಯಾದ ದುರ್ದೈವಿ. ಪಾಂಡುರಂಗ ಹಾರೂಗೇರಿ ಕೊಲೆ ಮಾಡಿದ ವ್ಯಕ್ತಿ.ಹೆಂಡತಿಯನ್ನು ಕೊಂದು ಪರಾರಿಯಾಗಿದ್ದ ಪಾಂಡುರಂಗ ಹಾರೂಗೇರಿ ಈಗ ಪೋಲೀಸರ ಅತಿಥಿಯಾಗಿದ್ದಾನೆ.ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ..

 

TV24 News Desk
the authorTV24 News Desk

Leave a Reply

error: Content is protected !!