ಹಾವೇರಿ

ಜೆಡಿಎಸ್ ಮುಖಂಡ ಬಿಜೆಪಿಗೆ ಪಕ್ಷ ಸೇರ್ಪಡೆ

ಶಿವಮೊಗ್ಗ: ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ  ಶುಕ್ರವಾರ ಬೆಳಿಗ್ಗೆಮಾಜಿ ಮುಖ್ಯಮಂತ್ರಿಗಳಾದ  ಬಿ. ಎಸ್.ಯಡಿಯೂರಪ್ಪನವರು ಹಾಗೂ  ಶಾಸಕರಾದ  ಕೆ ಎಸ್ ಈಶ್ವರಪ್ಪನವರು ಪತ್ರಿಕಾಗೋಷ್ಠಿ ನಡೆಸಿದರು. ಇಂದು ಶಿಕಾರಿಪುರ ಕ್ಷೇತ್ರದ ಜೆಡಿಎಸ್ ಮುಖಂಡರಾದ ಹೆಚ್. ಟಿ. ಬಳಿಗಾರ್ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರಿಕೊಂಡರು.  ಈ ಸಂದರ್ಭದಲ್ಲಿ  ಗೃಹ ಸಚಿವರಾದ ಅರಗ ಜ್ಞಾನೇಂದ್ರ. ಮತ್ತು ಜಿಲ್ಲಾ ಅಧ್ಯಕ್ಷರಾದ   ಟಿ. ಡಿ. ಮೇಘರಾಜ್ ಮತ್ತು ಸಂಸದ ಬಿ. ವೈ. ರಾಘವೇಂದ್ರರವರು ಹಾಗೂ ಪಕ್ಷದ ಕಾರ್ಯಕ್ರತರು, ಮುಖಂಡರು  ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply