Uncategorized

ಬಂದ ಬಂದ ಬಂದಾ ನೋಡು ಡಿಕೆ ಸಾಹೇಬ!

ಬೆಳಗಾವಿ:

ಸಿಎಂ ಆದ ಬಳಿಕ ಬಬೆಳಗಾವಿಗೆ ಬಂದ ನಂತರ ಸಿಎಂ ಡಿಕೆಶಿಗೆ ಪಕ್ಷದ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಏರ್ಪೋಟ್ ಗೆ ಬಂದ ಡಿಕೆಶಿಯವರನ್ನು ಮಾಜಿ ಸಚಿವ ಹೆಬ್ಬಾಳಕರ್, ಜಾರಕಿಹೊಳಿ, ಸೇರಿದಂತೆ ಜಿಲ್ಲೆಯ ನಾಯಕರು ಸ್ವಾಗತಿಸಿದರು. ಇನ್ನು ಏರ್ಪೋರ್ಟ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ  ಸಿಎಂ ಡಿಕೆಶಿ ನಮ್ಮ ಸರ್ಕಾರ ಬಂದ ಮೇಲೆ ರಾಜ್ಯದ ಸ್ಥಿತಿಗತಿ ಅರಿಯುವ ಪ್ರಯತ್ನ ಮಾಡುತ್ತಿದ್ದೆನೆ.
ಈಗಾಗಲೇ ರಾಜ್ಯ ಪ್ರವಾಸವನ್ನು ಬಸವಕಲ್ಯಾಣದಿಂದ ಶುರು ಮಾಡಿದ್ದೆನೆ. ಬಸವಕಲ್ಯಾಣ, ಬೀದರ್, ಕಲಬುರ್ಗಿ ಪ್ರವಾಸ ಮುಗಿಸಿ ಬಂದಿದ್ದೆನೆ ರಾಜ್ಯದ ಮಳೆ ಬೆಳೆ ಪರಿಸ್ಥಿತಿಗಳನ್ನು ಅರಿಯಲು ಓಡಾಡುತ್ತಿದ್ದೆನೆ ಇವತ್ತು ಬೆಳಗಾವಿಗೆ ಬಂದಿರುವೆ ನಮ್ಮ ಎಲ್ಲಾ ಸಚಿವರು ಬಂದಿದ್ದಾರೆ. ಶಾಸಕರನ್ನೂ ಸಹ ಆಹ್ವಾನಿಸಿದ್ದೆನೆ ಅವರ ಹತ್ತಿರವೂ ಸಹ ಮಾತನಾಡುತ್ತೆನೆ.
ನಿಮ್ಮೊಂದಿಗೂ ಮಾತನಾಡುತ್ತೆನೆ ನಿಮ್ಮೊಂದಿವೆ ಮಾತನಾಡದೇ ನಾನು ಹೋಗಲ್ಲ ಎಂದು ಡಿಕೆಶಿ ಹೇಳಿದರು.

TV24 News Desk
the authorTV24 News Desk

Leave a Reply