ತನ್ನ ಕ್ರಿಕೆಟ್ ಆಟದಿಂದ ಇಡೀ ವಿಶ್ವದಲ್ಲೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ವಿರಾಟ್ಗೆ ಪ್ರಪಂಚದ ಮೂಲೆ ಮೂಲೆಯಿಂದ ಶುಭಾಷಯಗಳ ಮಹಾಪೂರವೇ ಹರಿದಬರುತ್ತಿದೆ. ಇಂದು ತಮ್ಮ 34ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ಇದುವರೆಗೆ 102 ಟೆಸ್ಟ್, 262 ಮತ್ತು 113 ಟಿ20 ಪಂದ್ಯಗಳನ್ನಾಡಿದ್ದು, ಈ ಪಂದ್ಯಗಳಲ್ಲಿ ಸಾಕಷ್ಟು ದಾಖಲೆಗಳ ಸುರಿಮಳೆಗೈದಿದ್ದಾರೆ.
tv24plus.in > Blog > ಕ್ರೀಡೆ > 34ನೇ ವಸಂತಕ್ಕೆ ಕಾಲಿಟ್ಟ ವಿರಾಟ ಕೊಹ್ಲಿ
the authorTV24 News Desk
All posts byTV24 News Desk
Leave a reply
You Might Also Like
ಇಡಿ ದಾಳಿಯ ಸಂಕಷ್ಟದ ನಡುವೆಯೂ ಸಾಹುಕಾರ್ ಕೂಲ್ ಕೂಲ್ ಕ್ರಿಕೇಟ್!
TV24 News DeskSeptember 14, 2026









