ವಿಜಯಪುರ

ಎಂಬಿ ಪಾಟೀಲ್’ರ ಪತ್ನಿಯ ಪೇಸ್ ಬುಕ್ ಪೇಜ್ ಹ್ಯಾಕ್

ವಿಜಯಪುರ: ಮಾಜಿ ಗೃಹ ಸಚಿವ ಎಂಬಿ ಪಾಟೀಲ್​ ಅವರ ಧರ್ಮಪತ್ನಿಯ ಆಶಾ ಪಾಟೀಲ್​ ಫೇಸ್‌ಬುಕ್‌ ಪೇಜ್ ಹ್ಯಾಕ್ ಆಗಿದ್ದು, ವಿವಿಧ ಪೋಸ್ಟ್​ಗಳನ್ನು ಹಾಕಲಾಗುತ್ತಿದೆ.

ಆಶಾ ಪಾಟೀಲ್​​ರ ಆಪ್ತ ಸಹಾಯಕ ರವಿಶಂಕರ ಎನ್‌ಪಿಯ ಫೇಸ್‌ಬುಕ್‌ ಅಕೌಂಟ್‌ಗೆ ಆಶಾ ಪಾಟೀಲ್ ಪೇಜ್ ಸೇರಿಸಲಾಗಿತ್ತು. ಇದನ್ನು ಖದೀಮರು ಹ್ಯಾಕ್ ಮಾಡಿದ್ದು, ಬಾಕ್ಸಿಂಗ್ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. ಲಾಗ್​ ಇನ್ ಪಾಸ್​​ವರ್ಡ್ ಬದಲಾಯಿಸಿದರೂ ಹ್ಯಾಕರ್ಸ್​​ ಕೃತ್ಯ ಮುಂದುವರೆಸಿದ್ದಾರೆ.

TV24 News Desk
the authorTV24 News Desk

Leave a Reply