ಬೆಂಗಳೂರು :ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ನಿಧನ ಹಿನ್ನೆಲೆ ಸಚಿವ ಗೋವಿಂದ ಕಾರಜೋಳ ಸಂತಾಪ ಸೂಚಿಸಿದ ಅವರು ಆನಂದ ಮಾಮನಿ ನಿಧನ ಅತ್ಯಂತ ನೋವು ತಂದಿದೆ ಎಂದು ಹೇಳಿದರು.
ಒಬ್ಬ ಅಪರೂಪದ, ಸರಳ, ಸಜ್ಜನ ರಾಜಕಾರಣಿಅಭಿವೃದ್ಧಿ ಬಗ್ಗೆ ಸದಾ ಚಿಂತಿಸುವ, ಜನಪರ, ರೈತಪರ ಕಳಕಳಿ ಇದ್ದ ಶಾಸಕ ಮಾಮನಿ ಅಗಲಿಕೆಯಿಂದ ನಾಡಿಗೆ, ಸವದತ್ತಿ ಜನತೆಗೆ ತುಂಬಲಾಗದ ನಷ್ಟಇಂದು ಕಿತ್ತೂರು ಉತ್ಸವ ನಡೆಸಬೇಕಿತ್ತು,ಆನಂದ ಮಾಮನಿ ಅವರ ನಿಧನ ಹಿನ್ನೆಲೆಯಲ್ಲಿ ಕಿತ್ತೂರು ಉತ್ಸವ ಮುಂದೂಡಿಕೆ ನಾಳೆಗೆ ಕಿತ್ತೂರು ಉತ್ಸವ ಮುಂದೂಡಿಕೆಇಂದಿನ ಎಲ್ಲ ಕಾರ್ಯಕ್ರಮಗಳನ್ನೂ ಮುಂದೂಡಿಕೆ ಮಾಡಲಾಗಿದೆ.ಜನ ಸಂಕಲ್ಪ ಯಾತ್ರೆಯನ್ನೂ ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಿದರು






