ಯಾವ ತಾಲ್ಲೂಕಿನಲ್ಲಿ ಎಷ್ಟು ಲೀಡ್ ವಿವರ ಇಲ್ಲಿದೆ ನೋಡಿ
ಕಾಂಗ್ರೆಸ್ ಗೆ ಭರ್ಜರಿ ಗೆಲವು..!
ಚಿಕ್ಕೋಡಿ ,:ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ 90 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಹುಕ್ಕೇರಿ
ಬಿಜೆಪಿ : 85226 ಮತಗಳು
ಕಾಂಗ್ರೆಸ್ : 77643 ಮತಗಳು
ಬಿಜೆಪಿಗೆ 7583 ಮತಗಳ ಲೀಡ್
ಅಥಣಿ
ಬಿಜೆಪಿ: 96041 ಮತಗಳು
ಕಾಂಗ್ರೆಸ್: 87376 ಮತಗಳು
ಬಿಜೆಪಿ: 8665 ಮತಗಳ ಲೀಡ್
ನಿಪ್ಪಾಣಿ
ಬಿಜೆಪಿ : 76298 ಮತಗಳು
ಕಾಂಗ್ರೆಸ್ : 106050 ಮತಗಳು
ಕಾಂಗ್ರೆಸ್ : 29752 ಮತಗಳ ಲೀಡ್
ಚಿಕ್ಕೋಡಿ
ಬಿಜೆಪಿ : 80569 ಮತಗಳು
ಕಾಂಗ್ರೆಸ್ : 97159 ಮತಗಳು
ಕಾಂಗ್ರೆಸ್ : 16590 ಮತಗಳ ಲೀಡ್
ರಾಯಬಾಗ
ಬಿಜೆಪಿ : 73002 ಮತಗಳು
ಕಾಂಗ್ರೆಸ್ : 79821 ಮತಗಳು
ಕಾಂಗ್ರೆಸ್ : 6819 ಮತಗಳ ಲೀಡ್
ಯಮಕನಮರಡಿ
ಬಿಜೆಪಿ : 71955 ಮತಗಳು
ಕಾಂಗ್ರೆಸ್ : 95542 ಮತಗಳು
ಕಾಂಗ್ರೆಸ್23587ಮತಗಳಲೀಡ್
ಕುಡಚಿ
ಬಿಜೆಪಿ : 61174 ಮತಗಳು
ಕಾಂಗ್ರೆಸ್ : 83942 ಮತಗಳು
ಕಾಂಗ್ರೆಸ್ : 22768 ಮತಗಳ ಲೀಡ್
ಕಾಗವಾಡ
ಬಿಜೆಪಿ : 72877 ಮತಗಳು
ಕಾಂಗ್ರೆಸ್ : 84075 ಮತಗಳು
ಕಾಂಗ್ರೆಸ್ 11198 ಮತಗಳ ಲೀಡ್