ಬೆಳಗಾವಿ

ಸತೀಶ್ ಜಾರಕಿಹೊಳಿ ಲಕ್ಷ್ಮಣ್ ಸವದಿ ಸಾಹುಕಾರ್ ದರ್ಬಾರ್ ಸ್ಟಾರ್ಟ್..!

ಬೆಳಗಾವಿ:  ಜಿಲ್ಲೆಯ ಪ್ರತಿಷ್ಠಿತ ಕಣದಲ್ಲಿ ಒಂದಾದ ಯಮಕನಮರಡಿ ಮತ ಕ್ಷೇತ್ರದಲ್ಲಿ  ಸದ್ಯ 9ನೇ ಸುತ್ತಿನ ಏಣಿಕೆ ಮುಗಿದಿದ್ದು ಸತೀಶ್‌ ಲಕ್ಷ್ಮಣ್ ರಾವ್ ಜಾರಕಿಹೊಳಿ  ಅವರು 36,404, 
ಬಿಜೆಪಿ ಅಭ್ಯರ್ಥಿ ಬಸವರಾಜ ಹೊಂಡ್ರಿ 16,894,  ಜೆಡಿಎಸ್‌ ಅಭ್ಯರ್ಥಿ ಮಾರುತಿ ಮಲ್ಲಪ್ಪ ಅಷ್ಟಗಿ 10,515 ಮತಗಳನ್ನು ಪಡೆದಿದ್ದಾರೆ. 
ಹೈವೋಲ್ಟೇಜ್ ಕ್ಷೇತ್ರವಾದ  ಅಥಣಿಯಲ್ಲಿ 4ನೇ ಸುತ್ತಿನ ಮತ‌ ಎಣಿಕೆಯಲ್ಲಿ ಲಕ್ಷ್ಮಣ್ ಸವದಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ – 9849, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ – 22765 ಮತಗಳನ್ನು ಪಡೆದಿದ್ದಾರೆ
TV24 News Desk
the authorTV24 News Desk

Leave a Reply