ವಿಧಾನಸಭೆ ಚುನಾವಣೆ ಘೋಷಣೆಗೆ ಕೆಲ ದಿನಗಳು ಮಾತ್ರ ಬಾಕಿ ಇದ್ದು, ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಬೆಳಗಾವಿ: ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ 9 ಕ್ಷೇತ್ರದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.
ಲಕ್ಷ್ಮೀ ಹೆಬ್ಬಾಳ್ಕರ್ – ಬೆಳಗಾವಿ ಗ್ರಾಮೀಣ
ಸತೀಶ್ ಜಾರಕಿಹೊಳಿ-ಯಮಕನಮರಡಿ
ಅಂಜಲಿ ನಿಂಬಾಳ್ಕರ್-ಖಾನಾಪುರ
ಗಣೇಶ್ ಹುಕ್ಕೇರಿ-ಚಿಕ್ಕೋಡಿ-ಸದಲಗಾ
ಭರಮಗೌಡ ಅಲಗೌಡ (ರಾಜು ಕಾಗೆ)-ಕಾಗವಾಡ
ಮಹಾಂತೇಶ್ ಕೌಜಲಗಿ-ಬೈಲಹೊಂಗಲ
ಅಶೋಕ್ ಪಟ್ಟಣ- ರಾಮದುರ್ಗ ಟಿಕೆಟ್ ನೀಡಲಾಗಿದೆ.