ಬೆಳಗಾವಿ ನಗರ

ಬೆಳಗಾವಿಬೆಳಗಾವಿ ನಗರರಾಜ್ಯ

ಶೆಟ್ಟರ್ ಗೋಬ್ಯಾಕ್ ಅಭಿಯಾನ ಯಶಸ್ವಿ..?

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧೆಗೆ ವ್ಯಾಪಕ ವಿರೋಧ ಕೇಳಿ ಬರುತ್ತಿದೆ. ಈ ಮಧ್ಯೆ ಗೋಬ್ಯಾಕ್ ಎಂಬ ಅಭಿಯಾನ ನಡೆಸಿರುವ ಬೆಳಗಾವಿ ಸ್ಥಳೀಯ ಕೆಲ ಬಿಜೆಪಿ ನಾಯಕರು...

ಬೆಳಗಾವಿಬೆಳಗಾವಿ ನಗರ

ಮಾಜಿ ಸಿಎಂ ಜಗದೀಶ್ ಶೆಟ್ಟರಗೆ ಟಿಕೆಟ್ ಮಿಸ್..?

ಬೆಳಗಾವಿ ಲೋಕ ಸಮರಕ್ಕೆ ಹೊಸ ಅಭ್ಯರ್ಥಿ ಫಿಕ್ಸ್ ..? ಗಡಿ ಜಿಲ್ಲೆ ಬೆಳಗಾವಿಗೆ ಫೈರ್ ಬ್ರ್ಯಾಂಡ್ ಯತ್ನಾಳ್ ಎಂಟ್ರಿ..! ಬೆಳಗಾವಿ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ...

ಬೆಳಗಾವಿಬೆಳಗಾವಿ ನಗರ

ಬೆಳಗಾವಿಯಲ್ಲಿ ಶೆಟ್ಟರ್‌ಗೆ ನೋ ಎಂಟ್ರಿ ..!

ಸ್ಥಳೀಯ ಬಿಜೆಪಿಗರಿಂದಲೇ ವಿರೋಧ, ಸ್ಥಳೀಯರಿಗೆ ಟಿಕೆಟ್‌ ನೀಡಲು ಆಗ್ರಹ! ಬೆಳಗಾವಿ : ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಘೋಷಣೆಯಾಗುವ...

ಬೆಳಗಾವಿಬೆಳಗಾವಿ ನಗರ

ನೂತನ ಪೊಲೀಸ್ ಆಯುಕ್ತರಾಗಿ ಮಾರ್ಟಿನ್ ..!

ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಇಡಾ ಮಾರ್ಟಿನ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇಡಾ ಮಾರ್ಟಿನ್ ಅವರು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸಮರ್ಥವಾಗಿ...

ಬೆಳಗಾವಿಬೆಳಗಾವಿ ನಗರ

ಅಂಗಡಿಕಾರರಿಗೆ ಕರವೇ ಎಚ್ಚರಿಕೆ..!

ಕನ್ನಡ ನಾಮಪಲಕ ಕಡ್ಡಾಯ ಸಿಡಿದೆದ್ದ ಕರವೇ ..! ಬೆಳಗಾವಿ ನಗರದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ವಾಣಿಜ್ಯ ಹಾಗೂ ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಕಡ್ಡಾಯವಾಗಿ ಶೇ. 60 ರಷ್ಟು...

ಬೆಳಗಾವಿಬೆಳಗಾವಿ ನಗರ

ಬೆಳಗಾವಿ EX ಡಿಸಿ ಎಂಪಿ ಎಲೆಕ್ಷನಗೆ ಎಂಟ್ರಿ..? 

ನಿವೃತ್ತ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಂಪಿ ಎಲೆಕ್ಷನ ಅಖಾಡಾದಲ್ಲಿ..!   ಜಿಲ್ಲಾಧಿಕಾರಿಗಳಾಗಿ ವಿಭಾಗಾಧಿಕಾರಿಗಳಾಗಿ ಸೇವೆ ಮಾಡಿರುವ ಎಂ.ಜಿ ಹಿರೇಮಠ ಅವರು ಪ್ರಸಕ್ತ ಲೋಕಸಭೆ ಚುನಾವಣೆಯ ಬೆಳಗಾವಿ ಕ್ಷೇತ್ರದ ಬಿಜೆಪಿಯ ಪ್ರಬಲ...

ಬೆಳಗಾವಿಬೆಳಗಾವಿ ನಗರ

ಕಾಡಿನಿಂದ ನಾಡಿಗೆ ಬಂದ ಗಜರಾಜ..! 

ಕಾಡಾನೆ ಕಂಡು ಬೆಚ್ಚುಬಿದ್ದ ಬೆಳಗಾವಿ ಜನತೆ..!  ಬೆಳಗಾವಿ: ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ಬೆಳಗ್ಗೆ ನಗರದ  ಬಾಕ್ಸೈಟ್ ರೋಡ, ಅಜಮ್ ನಗರ,  ವೈಭವ ನಗರ, ಕಂಗ್ರಾಳಿಯಲ್ಲಿ ಕಾಣಿಸಿಕೊಂಡು ಜನರಲ್ಲಿ  ಆತಂಕ...

ಬೆಳಗಾವಿಬೆಳಗಾವಿ ನಗರ

ಜೈ ಮಹಾರಾಷ್ಟ್ರ ನಾಮಫಲಕ ತೆರವುಗೊಳಿಸಿದ ಪೊಲೀಸರು..!  

ಎಂಇಎಸ್‌ ಗೆ ತಕ್ಕ ಪಾಠ ಕಲಿಸಿದ ಖಾಕಿ ಪಡೆ..!   ಬೆಳಗಾವಿ: ನಗರದ  ಹೃದಯ ಭಾಗವಾದ ಅನಗೋಳದಲ್ಲಿ ಎಂಇಎಸ್‌ ಕಾರ್ಯಕರ್ತರು ನಿರ್ಮಿಸಿದ್ದ ಜೈ ಮಹಾರಾಷ್ಟ್ರ ಚೌಕ್‌ ಎಂಬ ನಾಮಫಲಕವನ್ನು...

ಬೆಳಗಾವಿಬೆಳಗಾವಿ ನಗರ

 ಕೂಲಿ ಮಾಡುವ  ಮಹಿಳೆ ಬೆಳಗಾವಿ ಮೇಯರ್..!  

ದೇಶದಲ್ಲೇ ಐತಿಹಾಸ ಸೃಷ್ಟಿಸಿದ ಪೌರಕಾರ್ಮಿಕ ಮಹಿಳೆ  ಬೆಳಗಾವಿ : ನಗರದ ಜನರಲ್ಲಿ ಕುತೂಹಲ ಕೆರಳಿಸಿದ್ದ ಮಹಾನಗರ ಪಾಲಿಕೆ ಮೇಯರ್ ಪಟ್ಟ  ಬಿಜೆಪಿ ಅಭ್ಯರ್ಥಿ ಸವಿತಾ ಕಾಂಬಳೆ ಗಿಟ್ಟಿಸಿಕೊಂಡಿದ್ದಾರೆ ...

ಬೆಳಗಾವಿಬೆಳಗಾವಿ ನಗರ

ಬೆಳಗಾವಿ ಮೇಯರ್ ಉಪಮೇಯರ್ ಯಾರು ಆಗ್ತಾರೆ ? 

ಬೆಳಗಾವಿ:  ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರ  ಹುದ್ದೆಯ ಚುನಾವಣೆ ಇಂದು ನಡೆಯಲಿದೆ. ಪ್ರತಿಷ್ಠಿತ ಹುದ್ದೆಗಾಗಿ ಹಲವರು ಕಣ್ಣಿಟ್ಟಿದ್ದು ಯಾರು ಮೇಯರ್, ಯಾರು ಉಪಮೇಯರ್ ಆಗುತ್ತಾರೆ ಎಂದು ಬೆಳಗಾವಿ ಜನರಲ್ಲಿ...

1 … 10 11 12 … 39
Page 11 of 39
error: Content is protected !!