ಇದು 30 ಕೋಟಿ ಖರ್ಚು ಮಾಡಿ ಮಾಡಿದ ರಸ್ತೆ!ಒಂದೇ ವರ್ಷದಲ್ಲಿ ಕಿತ್ತು ಬರ್ತಿದೆ ಟಾರು! ಕಿತ್ತೂರು ಕ್ಷೇತ್ರದಲ್ಲಿ ಕಳಪೆ ಕಾರುಬಾರು!
ಬೆಳಗಾವಿ: ಸರ್ಕಾರ ರಸ್ತೆಗಳ ಅಭಿವೃದ್ದಿಗೆ ಅಂತ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ರಸ್ತೆಗಳ ಗುಣಮಟ್ಟ ಮಾತ್ರ ಸರಿಯಾಗಿಲ್ಲ ಅದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಬೆಳಗಾವಿ...

















