ವಿಜಯಪುರ: ಗೋಲ್ ಗುಮ್ಮಟ ಆದಿಲ್ ಶಾ ನ ಗೋರಿಯಾಗಿ ಕಟ್ಟಲಾದ ಸ್ಮಾರಕ ವಿಶ್ವ ವಿಖ್ಯಾತ ಐತಿಹಾಸಿಕ ಗೋಲ್ ಗುಮ್ಮಟನಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಲೀಮ ತಿಕೋಟಕರ ( 55) ಎಂದು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ . ಸಲೀಮ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಜಯಪುರ ಗೋಲಗುಮ್ಮಟ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
tv24plus.in > Blog > ಜಿಲ್ಲೆ > ವಿಜಯಪುರ > ಗೋಲ್ ಗುಮ್ಮಟನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ
the authorTV24 News Desk
All posts byTV24 News Desk
Leave a reply
You Might Also Like
ವಿಜಯೇಂದ್ರ ಭೇಟಿಗೆ ಬರೋದು ಬೇಡ: ಶಾಸಕ ಯತ್ನಾಳ್..!
TV24 News DeskNovember 24, 2023
ಬ್ಲ್ಯಾಕ್ ಹಣದ ದಂಧೆ ನಾಲ್ವರ ಬಂಧನ..!
TV24 News DeskSeptember 5, 2023