ಬೆಳಗಾವಿಬೆಳಗಾವಿ ನಗರ

ಜಿದ್ದಾ ಜಿದ್ದಿ ಕಣದಲ್ಲಿ ಜಯಶಾಲಿಯಾದ ರಾಜು ಸೇಠ್ 

ಬೆಳಗಾವಿ:ಉತ್ತರ ಮತಕ್ಷೇತ್ರ ಹೈ ವೋಲ್ಟೇಜ್ ಕಣವಾಗಿತ್ತು ಮುಂಜಾನೆಯಿಂದಲೇ ಬಿಜೆಪಿ ಅಭ್ಯರ್ಥಿ ಡಾ ರವಿ ಪಾಟೀಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಸಿಫ್ ಉರ್ಫ್ ರಾಜು ಸೇಠ್ ನಡುವೆ ಜಿದ್ದಾ ಜಿದ್ದಿ ನಡೆದಿತ್ತು, ಮೊದಲು ಮತ ಎಣಿಕೆಯಲ್ಲಿ ಬಿಜೆಪಿ ಅಲ್ಪ ಮತಗಳ ಲೀಡ್ ನಲ್ಲಿತ್ತು, 9 ರೌಂಡ್ ನಲ್ಲಿ ರಾಜು ಸೇಠ್ ಅಲ್ಪ ಮತಗಳ ಅಂತರ ಮುನ್ನಡೆ ಸಾಧಿಸುತ್ತು ಬಂದರು. ಕೊನೆಯಲ್ಲಿ ಒಳ್ಳೆಯ ಅಂತರದಲ್ಲಿ ರಾಜು ಸೇಠ್ ಗೆಲುವು ಸಾಧಿಸಿದರು. ನಗರದ ಎಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಲು ಪ್ರಾರಂಭಿಸಿದ್ದಾರೆ
TV24 News Desk
the authorTV24 News Desk

Leave a Reply