ಹೈದರಾಬಾದ: ದೇಶ ಕಂಡ ಸಂವಿಧಾನ ಶಿಲ್ಪಿ, ಮಹಾನ್ ನಾಯಕ ಭೀಮರಾವ್ ಅಂಬೇಡ್ಕರ್ ಇಂದು ಅವರ ಜನ್ಮ ದಿನವನ್ನು ಇಡೀ ದೇಶವೇ ಆಚರಿಸುತ್ತಿದೆ. ಇದೆ ತಿಂಗಳು 14 ರಂದು ಹೈದರಾಬಾದ್ ನಗರದಲ್ಲಿ ಡಾ. ಬಿ ಆರ್ ಅಂಬೇಡ್ಕರ್ 125 ಅಡಿ ಎತ್ತರದ ಬೃಹತ್ ಪ್ರತಿಮೆ ಲೋಕಾರ್ಪಣೆ ಮಾಡಲಾಗುವದು. ಇದು ಭಾರತೀಯ ಸಂವಿಧಾನದ ಪಿತಾಮಹನ ಅತೀ ಎತ್ತರದ ಪ್ರತಿಮೆಯಾಗಲಿದ್ದು ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರತಿಮೆ ಸ್ಥಾಪನೆಯಾಗುತ್ತಿದೆ.
tv24plus.in > Blog > ದೇಶ > 125 ಅಡಿ ಎತ್ತರದ ಡಾ. ಅಂಬೇಡ್ಕರ್ ಪ್ರತಿಮೆ ಸ್ಥಾಪನೆ
the authorTV24 News Desk
All posts byTV24 News Desk
Leave a reply
You Might Also Like
ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ, ರತನ್ ಟಾಟಾ ನಿಧನ
TV24 News DeskOctober 10, 2024
ದಿವ್ಯ ಪಹುಜಾ ಮೃತದೇಹ 10 ದಿನದ ಬಳಿ ನಾಲೆಯಲ್ಲಿ ಪತ್ತೆ..!
TV24 News DeskJanuary 13, 2024
ಖಾಸಗಿ ಬಸ್ ಪಲ್ಟಿ 3ಸಾವು 9 ಜನರಿಗೆ ಗಾಯ
TV24 News DeskNovember 23, 2023