ಬೆಳಗಾವಿ: ಮಜಗಾಂವ ನಿವಾಸಿ ಬಾಲಕಿ ಶಾಲೆಗೆ ಹೋಗುವುದಾಗಿ ಹೇಳಿ ಹೋದವಳು ಮನೆಗೆ ವಾಪಸ್ಸ ಬಂದಿಲ್ಲ ಎಂದು ಕಾಣೆಯಾದ ಬಾಲಕಿ ತಾಯಿ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿಯ ಹೆಸರು ಬರ್ಕಾ ಅಂಜುಮ್ ಮುಲ್ಲಾ(15) ಎತ್ತರ 4 ಅಡಿ 8 ಇಂಚು ಸಾಧಾರಣ ತೆಳ್ಳಗೆ ಮೈಬಣ್ಣ, ನೀಲಿ ಪ್ಯಾಂಟ್ ಗುಲಾಬಿ ಬಣ್ಣದ ಟಾಪ್ ಧರಿಸಿರುತ್ತಾಳೆ. ಈಕೆ ಎಲ್ಲಿಯಾದರೂ ಕಂಡು ಬಂದಲ್ಲಿ ಉದ್ಯಮ ಬಾಗ ಪೊಲೀಸ್ ಠಾಣೆ ಸಂಪರ್ಕಿಸಿ: 08312405238, 9480804053
tv24plus.in > Blog > ಜಿಲ್ಲೆ > ಬೆಳಗಾವಿ > ಬೆಳಗಾವಿ ವಿದ್ಯಾರ್ಥಿನಿ ನಾಪತ್ತೆ..!