ರಾಜ್ಯ

ಸಿಎಂ ದಿಂದ, ಕಂಡೆಕ್ಟರವರೆಗೆ ಸಿದ್ದರಾಮಯ್ಯ ಜರ್ನಿ…!

ಟಿಕೆಟ್ ಟಿಕೆಟ್ …..! 

ಬೆಂಗಳೂರು: ಬಹುನಿರೀಕ್ಷಿತ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಟಿಕೆಟ್ ವಿತರಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಅಧಿಕೃತಮೂಲಗಳ ಪ್ರಕಾರ ಜೂ.11ರಂದು ಬೆಳಗ್ಗೆ ಬೆಂಗಳೂರಿನ ವಿಧಾನಸೌಧದಲ್ಲಿ ಯೋಜನೆ ಚಾಲನೆ ನೀಡಲಾಗುತ್ತದೆ. ಅಂದು ಮೆಜೆಸ್ಟಿಕ್‍ಗೆ ಬಸ್‍ನಲ್ಲಿ ಆಗಮಿಸುವ ಸಿದ್ದರಾಮಯ್ಯ, ಅಲ್ಲಿಂದ ವಿಧಾನಸೌಧ ಮಾರ್ಗದಲ್ಲಿ ಸಂಚರಿಸುವ ರೂಟ್ ನಂಬರ್ 43ರ ಬಸ್‍ನಲ್ಲಿ ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ನೀಡಲಿದ್ದಾರೆ. ಈ ಮೂಲಕ ಉಚಿತ ಪ್ರಯಾಣಕ್ಕೆ ಚಾಲನೆ ನೀಡಲಿದ್ದಾರೆ.

TV24 News Desk
the authorTV24 News Desk

Leave a Reply