ಬೆಳಗಾವಿಬೆಳಗಾವಿ ನಗರ

ಅಭಯ ಪಾಟೀಲ ನೇತೃತ್ವದ ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

ಬೆಳಗಾವಿ : ನಗರದಲ್ಲಿ ನಿನ್ನೆಯಿಂದ ಗಾಳಿಪಟ ಉತ್ಸವ  ಆರಂಭಗೊಂಡಿದ್ದು, ಜನವರಿ 24 ವರೆಗೆ ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತಿದೆ.
ಈ ಉತ್ಸವಕ್ಕೆ ಚಾಲನೆ ನೀಡಿದ ಪ್ರಾದೇಶಿಕ ಆಯುಕ್ತ ಎಂ ಜಿ ಹಿರೇಮಠ್ ಗಾಳಿಪಟ ಉತ್ಸವ ಅಚ್ಚುಕಟ್ಟಾಗಿ ಆಯೋಜನೆಗೊಂಡಿದೆ. ಬೆಳಗಾವಿ ಜನರ ಹಾಗೂ ಚಿಕ್ಕ ಮಕ್ಕಳ ಮನರಂಜಿಸಲಿದೆ ಎಂದರು.
 ಶಾಸಕ ಅಭಯ ಪಾಟೀಲ್ ಮಾತನಾಡಿ, ಪ್ರತಿಸಲದಂತೆ ಗಾಳಿಪಟ ಉತ್ಸವ ಬೆಳಗಾವಿ ಜನರ ಆಸಕ್ತಿ ಹಾಗೂ ಅವರು ಸಹಕಾರದಿಂದ ಯಶಸ್ವಿ ಆಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿಸ್ತರಿಸಲಾಯಿತು. ಗಾಳಿಪಟದ ಉತ್ಸವದಲ್ಲಿ ಅಂತಾರಾಷ್ಟ್ರೀಯ ಗಾಳಿಪಟದ ದೇಶ ವಿದೇಶದ ಪರಿಣಿತರು ಇದರಲ್ಲಿ ಭಾಗವಹಿಸಿದ್ದಾರೆ.
TV24 News Desk
the authorTV24 News Desk

Leave a Reply