ಬೆಳಗಾವಿ ನಗರ

ಜಿಲ್ಲೆಬೆಳಗಾವಿಬೆಳಗಾವಿ ನಗರ

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸೈನಖರ ಆಕ್ರೋಶ!ಡಿಸಿ ಮೂಲಕ ಸರ್ಕಾರಕ್ಕೆ ಸೈನಿಕರ ಮನವಿ ಏನು ಗೊತ್ತಾ!

ಬೆಳಗಾವಿ: ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಮಾಜಿ ಸೈನಿಕರು ಆಕ್ರೋಶ ಹೊರಹಾಕಿದ್ದಾರೆ.ವಿವಿಧ ಬೇಡಿಕೆಗೆ ಆಗ್ರಹಿಸಿ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಮಾಜಿ ಸೈನಿಕರು ರಾಜ್ಯ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಬೋರಸೆ ವರ್ಗಾವಣೆಗೆ ಸಾಹುಕಾರ್ ತಡೆ! ವರ್ಗಾವಣೆ ಮಾಡುವಂತೆ ಸಿಎಂ ತಲೆ ತುಂಬಿದ್ಯಾರು!

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೇ ವರ್ಗಾವಣೆ ದಂಗಲ್ ಶುರುವಾಗಿದೆ.ರಾಜ್ಯ ಸರ್ಕಾರದಿಂದ ಬೆಳಗಾವಿಯ ಖಡಕ್ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.ಬೆಳಗಾವಿಯ ಪೊಲೀಸ್ ಅಧಿಕಾರಿಯ ವರ್ಗಾವಣೆ ಆದೇಶವನ್ನೇ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

ಬೆಳಗಾವಿಯಲ್ಲಿ ಟ್ರೇನಿಂಗ್ ಪೊಲೀಸ್ ಶ್ವಾನಗಳ ಮಧ್ಯೆಯೇ ಸ್ಪರ್ಧೆ! ಅಪರಾಧಿಕ ಕೃತ್ಯ ಪತ್ತೆ ಹಚ್ಚಿದರೆ ಪ್ರೈಜ್!

ಬೆಳಗಾವಿ: ಬೆಳಗಾವಿಯಲ್ಲಿ ಪೊಲೀಸ್ ಶ್ವಾನಗಳ ಭರ್ಜರಿ ಸ್ಪರ್ಧೆ ಹಾಗೂಪೊಲೀಸ್ ಕವಾಯತು ನಡೆಯಿತು.ಬೆಳಗಾವಿಯ ಎಸ್ಪಿ ಮೈದಾನದಲ್ಲಿ ಶ್ವಾನಗಳ ತರಬೇತಿ ಸಾಮರ್ಥ್ಯಾ ಪರೀಕ್ಷೆ ನಡೆಸಲಾಯ್ತು.ಉತ್ತರ ವಲಯ ವ್ಯಾಪ್ತಿಯ 6 ಜಿಲ್ಲೆಗಳ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಡಿಸಿಸಿ ಬ್ಯಾಂಕ್ ಅಪ್ಡೇಟ್! ಸುನೀತಾ ಐಹೊಳೆ ಸೇರಿ ಮೂವರು ನಾಮನಿರ್ದೇಶಿತ ನಿರ್ದೇಶಕರ ಸದಸ್ಯತ್ವ ರದ್ದು

ಬೆಳಗಾವಿ : ಬಿಡಿಸಿಸಿ ಬ್ಯಾಂಕಿಗೆ ಸರಕಾರದಿಂದ ನಾಮನಿರ್ದೇಶನಗೊಂಡಿದ್ದ ಮೂವರು ನಿರ್ದೇಶಕರ ನಾಮನಿರ್ದೇಶನವನ್ನು ರದ್ದುಪಡಿಸಲಾಗಿದೆ. ಹೌದು ಕಳೆದ ಸಪ್ಟೆಂಬರ್ ನಲ್ಲಿ ಸಹಕಾರ ಕಾಯ್ದೆಗೆ ತಿದ್ದುಪಡಿ ತಂದು ಸದಸ್ಯರನ್ನು ನಾಮನಿರ್ದೇಶನ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ ತುಂಬಿದ ಹಿನ್ನೆಲೆ ಪಿಂಕ್ ಪಿಂಕಾದ ಸುವರ್ಣಸೌಧ!

ಬೆಳಗಾವಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಲಕ್ಷ್ಮಿಗೆ ಮೂರು ವರ್ಷಗಳ ಸಂಭ್ರಮದ ಸವಿನೆನಪಿಗಾಗಿ ಬೆಂಗಳೂರಿನ ವಿಧಾನಸೌಧ, ಬೆಳಗಾವಿಯ ಸುವರ್ಣಸೌಧ, ಮೈಸೂರು ಅರಮನೆ,ಚಿತ್ರದುರ್ಗದ ಕಲ್ಲಿನಕೋಟೆ, ಹಂಪಿಯ ಕಲ್ಲಿನರಥ,...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಭೂಷಣ್ ಭೋರಸೆ ವರ್ಗ ಬೆಳಗಾವಿಗೆ ನೂತನ ಪೊಲೀಸ್ ಕಮಿಷನರ್!

ಬೆಳಗಾವಿ : ನಗರ ಪೊಲೀಸ್ ಆಯುಕ್ತರಾಗಿದ್ದ ಭೂಷಣ್ ಗುಲಾಬರಾ ಬೋರಸೆ ಅವರು ವರ್ಗಾವಣೆಗೊಂಡಿದ್ದು ಇವರ ಸ್ಥಾನಕ್ಕೆ ನಿಕ್ಕಂ ಪ್ರಕಾಶ್ ಅಮೃತ್ ಅವರನ್ನು ಆಯ್ಕೆ ಮಾಡಿ ಸರಕಾರ ಆದೇಶಿಸಿಸಿದೆ....

ಜಿಲ್ಲೆಬೆಳಗಾವಿಬೆಳಗಾವಿ ನಗರ

ಬರ ಪಟ್ಟಿಯಿಂದ ಜಿಲ್ಲೆಯನ್ನು ಕೈ ಬಿಟ್ಟಿಲ್ಲ!ನಿಯಮದ ಪ್ರಕಾರ ಸೇರ್ಪಡೆ ಆಗಬೇಕು ಸತೀಶ್ ಜಾರಕಿಹೊಳಿ!

ಬೆಳಗಾವಿ: ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳೊಂದಿಗೆ ಮಾತನಾಡಿ ಬೆಳಗಾವಿ ಜಿಲ್ಲೆ ಬರ ಪಟ್ಟಿಯಲ್ಲಿ ಕೈಬಿಟ್ಟಿಲ್ಲ ಇನ್ನೂ ಬರ ಪಟ್ಟಿಯಲ್ಲಿ ಸೇರ್ಪಡೆ ಆಗಬೇಕಿದೆ.ನಿಯಮಾವಳಿ ಪ್ರಕಾರ ಬೆಳಗಾವಿ ಜಿಲ್ಲೆ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಧರ್ಮಸ್ಥಳಕ್ಕಾಗಿ ಒಂದಾದ ಹಿಂದೂ ಸಮಾಜ! ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ!

ಬೆಳಗಾವಿ: ಧರ್ಮಸ್ಥಳದ ವಿರುದ್ಧದ ಷಢ್ಯಂತ್ರ ಖಂಡಿಸಿ ಬೆಳಗಾವಿಯಲ್ಲಿ ಮಠಾಧೀಶರು ಹಾಗೂ ಭಕ್ತರು ಬೀದಿಗಿಳಿದು ಮೌನ ಪ್ರತಿಭಟನೆ ನಡೆಸಿದರು. ಬೆಳಗಾವಿ ನಗರದ ಸಂಭಾಜೀ ವೃತ್ತದಿಂದ ಮೌನ ಪ್ರತಿಭಟನೆ ನಡೆಸಿದ...

ಬೆಳಗಾವಿಬೆಳಗಾವಿ ನಗರ

ಹುದಲಿ ಯುವಕನ ಮರ್ಡರ್ ಕೇಸ್ ಒಂದೇ ದಿನದಲ್ಲಿ ಕೊಲೆ ಆರೋಪಿಗಳ ಬಂಧನ

ಬೆಳಗಾವಿ: ಮನೆಯ ಮುಂದೆ ಕೂಗು ಹಾಕಿದ್ದಕ್ಕೆ ಯುವಕನನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದಿದ್ದ ಆಗಂತಕರನ್ನು ಪೊಲೀಸರು ಹೆಡೆ ಮುರಿ ಕಟ್ಟಿದ್ದಾರೆ. ಬೆಳಗಾವಿ ತಾಲೂಕಿನ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ...

ಕ್ರೈಂಬೆಳಗಾವಿಬೆಳಗಾವಿ ನಗರ

ಕೂಗು ಹಾಕಿದ್ದಕ್ಕೆ ಚಾಕು ಇರಿದ ಭೂಪರು!ಬೆಳಗಾವಿಯ ಹುದಲಿಯಲ್ಲಿ ಘಟನೆ!

ಬೆಳಗಾವಿ: ಮನೆ ಮುಂದೆ ನಿಂತು ಕೂಗು ಹಾಕಿದ್ದಕ್ಕೆ ವ್ಯಕ್ತಿಗೆ ಚಾಕು ಇರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ‌. ಬೆಳಗಾವಿ ತಾಲೂಕಿನ ಹುದಲಿಯಲ್ಲಿ ಘಟನೆ ನಡೆದಿದ್ದು ಘಟನೆಯಿಂದ ಹುದಲಿ ಗ್ರಾಮಕ್ಕೆ...

1 … 5 6 7 … 39
Page 6 of 39
error: Content is protected !!