ತುಕ್ಕಾನಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅಕ್ಕವ್ವ ಅರಬಾಂವಿ ಉಪಾಧ್ಯಕ್ಷ ಭರಮಪ್ಫ ಹರಿಜನ ಅವಿರೋಧ ಆಯ್ಕೆಯಾಗಿದ್ದಾರೆ.
ಬಿಜೆಪಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ. ತುಕ್ಕಾನಟ್ಟಿಗ್ರಾಮ ಪಂಚಾಯತಿಯಲ್ಲಿ ನಡೆದ ಚುನಾವಣೆಯಲ್ಲಿಅಕ್ಕವ್ವ ಅರಬಾಂವಿ ಹಾಗು ಅಭ್ಯರ್ಥಿ ಉಪಾಧ್ಯಕ್ಷ ಭರಮಪ್ಫ ಹರಿಜನ ಅವಿರೋಧ ಆಯ್ಕೆಯಾಗಿದ್ದಾರೆ