Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಬೆಳಗಾವಿ ಜಿಲ್ಲೆ ಪ್ರತಿಷ್ಠಿತ ಕಣಗಳ ಮತ ಚಿತ್ರಣ 

ಬೆಳಗಾವಿ ಉತ್ತರ ೨ನೇ ಸುತ್ತಿನಲ್ಲಿ 1930 ಅಂತರದಿಂದ ಬಿಜೆಪಿ ಅಭ್ಯರ್ಥಿ ಡಾ ರವಿ ಪಾಟೀಲ ಮುನ್ನಡೆ
ಬೆಳಗಾವಿ ದಕ್ಷಿಣ ೫ನೇ ಸುತ್ತಿನಲ್ಲಿ ಅಭಯ ಪಾಟೀಲ 3914 ಮತಗಳ ಬಾರಿ ಮುನ್ನಡೆ
ಬೆಳಗಾವಿ ಗ್ರಾಮೀಣ ನಾಲ್ಕನೇ ಸುತ್ತಿನಲ್ಲಿ ಕಾಂಗ್ರೆಸನ ಲಕ್ಷ್ಮಿ ಹೆಬ್ಬಾಳಕರ 3888 ಮತಗಳ ಮುನ್ನಡೆ
ಗೋಕಾಕ ಮತಕ್ಷೇತ್ರದಲ್ಲಿ ೩ನೆ ಸುತ್ತಿನಲ್ಲಿ ರಮೇಶ ಜಾರಕಿಹೊಳಿ ಮುನ್ನಡೆ
ಯಮಕನಮರಡಿ ೬ನೇ ಸುತ್ತಿನಲ್ಲಿ ಸತೀಶ ಜಾರಕಿಹೊಳಿ 4534 ಮತಗಳ ಭಾರಿ ಮುನ್ನಡೆ

ಅಥಣಿ : ಗೋಕಾಕ ಸಾವಕಾರ ಪ್ರತಿಷ್ಠೆ ಕಣವಾಗಿದ್ದ ಅಥಣಿಯಲ್ಲಿ ಕಾಂಗ್ರೆಸನ ಲಕ್ಷ್ಮಣ ಸವದಿ ೯೪೨ ಮತಗಳ ಅಂತರದಿಂದ ಮುನ್ನಡೆ

TV24 News Desk
the authorTV24 News Desk

Leave a Reply

error: Content is protected !!