Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಸಮಸ್ಯೆ ಇದ್ದರೆ ಎಸ್ಪಿಯವರಿಗೆ ಡೈರೆಕ್ಟ ಫೋನ್ ಮಾಡ್ರಿ ….!

ಬೆಳಗಾವಿ : ಪೊಲೀಸರು ಅಂದ್ರೆ ಮಾರುದ್ದ ಜಿಗಿಯುವ ಜನರು, ಅದೆಷ್ಟೋ ವರ್ಷಗಳಿಂದ ಅನುಭವಿಸುವ ಸಮಸ್ಯೆಗಳನ್ನು ಯಾರೊಂದಿಗೂ ಹೇಳಿಕೊಳ್ಳದೆ ಕೊರಗುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರ ನೀಡಲು ನಮ್ಮ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಶನಿವಾರ 26 ರಂದು ತಮ್ಮ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಲು ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದ್ದಾರೆ. ಕರೆ ಮಾಡುವ ಸಂಖ್ಯೆ – 0831-2405226
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಖುದ್ದಾಗಿ ತಮ್ಮ ಕರೆಗಳನ್ನು ಸ್ವೀಕರಿಸಿ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಅಕ್ರಮ ಮಧ್ಯ ಮಾರಾಟ, ಸಂಚಾರ ಸುವ್ಯವಸ್ಥೆ, ಪ್ರತಿನಿತ್ಯ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಡಾ. ಸಂಜೀವ್ ಪಾಟೀಲ್ ಅವರ ಜೊತೆ ಹಂಚಿಕೊಳ್ಳಬಹುದು. 
TV24 News Desk
the authorTV24 News Desk

Leave a Reply

error: Content is protected !!