ಜಿಲ್ಲೆಬೆಳಗಾವಿಬೆಳಗಾವಿ ನಗರ

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸೈನಖರ ಆಕ್ರೋಶ!ಡಿಸಿ ಮೂಲಕ ಸರ್ಕಾರಕ್ಕೆ ಸೈನಿಕರ ಮನವಿ ಏನು ಗೊತ್ತಾ!

ಬೆಳಗಾವಿ:

ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಮಾಜಿ ಸೈನಿಕರು ಆಕ್ರೋಶ ಹೊರಹಾಕಿದ್ದಾರೆ.ವಿವಿಧ ಬೇಡಿಕೆಗೆ ಆಗ್ರಹಿಸಿ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಮಾಜಿ ಸೈನಿಕರು ರಾಜ್ಯ ಸರ್ಕಾರಿ ನೌಕರಿಯಲ್ಲಿ 10ರಷ್ಟು ಮೀಸಲಾತಿ ಕೊಡಬೇಕು
ಬೆಳಗಾವಿಯಲ್ಲಿ ಸೈನಿಕರ ಭವನ ನಿರ್ಮಾಣಕ್ಕೆ ಜಾಗೆ ಕೊಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ‌ಪೊಲೀಸ್ ಕಾನಸ್ಟೆಬಲ್ ನೇಮಕಾತಿಯಲ್ಲಿ 179ಜನರಿಗೆ ಅವಕಾಶ ಕೊಟ್ಟಿದ್ದಾರೆ.ಶಿಕ್ಷಕರ ನೇಮಕಾತಿಯಲ್ಲಿ ಮಾಜಿ ಸೈನಿಕರಿಗೆ ಮೀಸಲಾತಿ ಪ್ರಕಟಿಸಿಲ್ಲ.ಕಡ್ಡಾಯ ಕನಿಷ್ಠ ಅಂಕಗಳಿಂದ ಮಾಜಿ ಸೈ‌ನಿಕರಿಗೆ ಅನ್ಯಾಯ ಆಗುತ್ತೆ ಟೋಲ್ ಪ್ಲಾಜಾ ಹಾಗೂ ಸರ್ಕಾರಿ ಬಸ್ಸುಗಳಲ್ಲಿ ಮಾಜಿ ಸೈನಿಕರಿಗೆ, ವೀರನಾರಿಯರಿಗೆ ವಿನಾಯಿತಿ ನೀಡಬೇಕು.ಮಾಜಿ ಸೈನಿಕರಿಗೆ ಭೂಮಿ,ನಿವೇಶನ ಹಂಚಿಕೆ ಗೊಂದಲ ತಪ್ಪಿಸಬೇಕು
ಮಾಜಿ ಸೈನಿಕರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ತಡೆಯಬೇಕೆಂದು ಒತ್ತಾಯಿಸಿ
ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

TV24 News Desk
the authorTV24 News Desk

Leave a Reply

error: Content is protected !!