ಬೆಳಗಾವಿ

ಡಾ. ಕಡಾಡಿಗೆ ಗೋಕಾಕ, ಬಾಬಾಸಾಹೇಬ ಪಾಟೀಲರಿಗೆ ಕಿತ್ತೂರು  

ಜಿಲ್ಲೆಯಲ್ಲಿ ಕಾಂಗೇಸ್ ಹೊಸ ಗೇಮ್ ಪ್ಲಾನ್ ಗೋಕಾಕ ಹಾಗೂ ಕಿತ್ತೂರು ಕ್ಷೇತ್ರದಲ್ಲಿ ಹೊಸಮುಖಗಳಿಗೆ ಚಾನ್ಸ್ 
ಬೆಳಗಾವಿ :ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿತ್ತು, ಈಗ ಹೊಸದಾಗಿ 42 ಜನರ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಗೋಕಾಕದಿಂದ ನಿರೀಕ್ಷಿಸಲಾಗಿದ್ದ ಅಶೋಕ ಪೂಜಾರಿ ಟಿಕೆಟ್ ಸಿಗಲಿಲ್ಲ. ಬೆಳಗಾವಿಯ ನಾಲ್ಕು ಕ್ಷೇತ್ರಗಳಲ್ಲಿ ಈ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ
TV24 News Desk
the authorTV24 News Desk

Leave a Reply