ಬೆಳಗಾವಿ

ಬೆಳಗಾವಿ ಖಾಸಗಿ ಶಾಲೆ ಬಸ್ ಪಲ್ಟಿ..!  

ತಪ್ಪಿದ ಭಾರಿ ಅನಾಹುತ…!
ಬೆಳಗಾವಿ:ನಗರದ ಗ್ರಾಮೀಣ ಭಾಗದಲ್ಲಿರುವ ಅಂಗಡಿ ಶಿಕ್ಷಣ ಸಂಸ್ಥೆಯ ಬಸ್ ಪಲ್ಟಿಯಾಗಿರುವ ಘಟನೆ ಬೆನಕನಹಳ್ಳಿ ಹಾಗೂ ಸಾವಗಾಂವ ರಸ್ತೆಯಲ್ಲಿ ನಡೆದಿದೆ. ಇಂದು ಬೆಳಿಗ್ಗೆ 8.15ರ ಸುಮಾರಿಗೆ ಶಾಲಾ ಮಕ್ಕಳನ್ನು ಕರೆದೊಯ್ಯಿತ್ತಿದ ವೇಳೆ ಸಾವಗಾಂವ ಸಮೀಪ ಈ ಅವಘಡ ಜರುಗಿದೆ.
ಸಾವಗಾಂವ, ಮಂಡೋಳಿ, ಬೆನಕನಹಳ್ಳಿ, ಗಣೇಶಪುರ ಮೊದಲಾದ ಕಡೆಯಿಂದ ಮಕ್ಕಳನ್ನು ಕರೆದುಕೊಂಡು ಶಾಲೆಗೆ ಹೋಗುವ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.      
TV24 News Desk
the authorTV24 News Desk

Leave a Reply